Published : Feb 06, 2019, 02:06 PM ISTUpdated : Feb 06, 2019, 02:07 PM IST
ಉಚಿತವಾಗಿ ಸಿಕ್ತಾ ಇವೆಯೆಂದು ನಾವು ಏನೇನೋ ಆ್ಯಪ್‌ಗಳನ್ನು ಕಣ್ಮುಚ್ಚಿ ನಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುತ್ತೇವೆ. ಆದರೆ ನಿಯಮಬಾಹಿರವಾಗಿ ನಿಮ್ಮ ಖಾಸಗಿ ಮಾಹಿತಿ ಮತ್ತು ಫೋಟೋಗಳನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್‌ಗಳು ಕೂಡಾ ಇರುತ್ತವೆ. ಅಂತಹ 29 ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದೆ. ಇಲ್ಲಿವೆ ಪಟ್ಟಿ...