ಐಫೋನ್`ಗೆ ಟಾಂಗ್ ಕೊಟ್ಟ ಗೂಗಲ್.. ಬಹುನಿರೀಕ್ಷಿತ ಸ್ಮಾರ್ಟ್`ಫೋನ್ ಪಿಕ್ಸೆಲ್ ಬಿಡುಗಡೆ

By internet deskFirst Published Oct 4, 2016, 5:21 PM IST
Highlights

ನವದೆಹಲಿ(ಅ.05): ಕೊನೆಗೂ ಗೂಗಲ್ ಸಂಸ್ಥೆ ಪಿಕ್ಸೆಲ್ ಸ್ಮಾರ್ಟ್ ಫೋನನ್ನ ಬಿಡುಗಡೆ ಮಾಡಿದೆ. ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸೆಲ್ ಎಂಬ ಎರಡು ಮಾದರಿ ಮೊಬೈಲ್`ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಆಪಲ್ ಮತ್ತು ಐಫೋನ್ ರೀತಿಯೇ ಗೂಗಲ್ ಸಂಪೂರ್ಣ ಕಂಟ್ರೋಲ್ ಹೊಂದಿದೆ.  

 

Latest Videos

ಪಿಕ್ಸೆಲ್`ನ ವಿಶೇಷತೆಗಳು ಇಂತಿವೆ

 

- 5 ಇಂಚಿನ ಎಚ್`ಡಿ ಅಮೊಲ್ಡ್ ಡಿಸ್ ಪ್ಲೇ

- XLನಲ್ಲಿ 5.5 ಇಂಚಿನ ಕ್ವಾಡ್ ಎಚ್`ಡಿ ಡಿಸ್ಪ್ಲೇ ಇರುತ್ತೆ

- ಎರಡೂ ಫೋನ್`ಗಳಲ್ಲಿ ವಿನೂತನ Qualcomm Snapdragon 821 processor ಮತ್ತು 2.16 Ghz ಇದೆ

- 4 ಜಿಬಿ RAM, 32 ಜಿಬಿಯಿಂದ 124 ಜಿಬಿವರೆಗೆ ಸ್ಟೋರೇಜ್ ಕೆಪಾಸಿಟಿ

-  ಬ್ಯಾಕ್ ಕೆಮೆರಾ - 12 MP

-  ಫ್ರಂಟ್ ಕ್ಯಾಮೆರಾ - 8 MP

- ಪಿಕ್ಸೆಲ್`ನಲ್ಲಿ 2770 ಎಂಎಎಚ್ ಬ್ಯಾಟರಿ

- ಪಿಕ್ಸೆಲ್ ಎಕ್ಸೆಲ್`ನಲ್ಲಿ 3450 ಎಂಎಎಚ್ ಬ್ಯಾಟರಿ

- 15 ನಿಮಿಷ ಚಾರ್ಜಿಂಗ್ 7 ಗಂಟೆ ಬ್ಯಾಟರಿ

- ಪಿಕ್ಸೆಲ್ ಬೆಲೆ ಸುಮಾರು 57000 ರೂಪಾಯಿ

click me!