
ಬೆಂಗಳೂರು : ಐ ಫೋನ್ ಕೊಳ್ಳಬೇಕು ಎಂದುಕೊಂಡವರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಫ್ಲಿಪ್ ಕಾರ್ಟ್ ಆ್ಯಪಲ್ ವೀಕ್ ಆರಂಭಿಸಿದ್ದು, ಈ ಸಂದರ್ಭದಲ್ಲಿ ನೀವು ಅತ್ಯಂತ ಕಡಿಮೆ ದರದಲ್ಲಿ ಐ ಫೋನ್ ಗಳನ್ನು ಖರೀದಿ ಮಾಡಬಹುದಾಗಿದೆ.
ಆ್ಯಪಲ್ ವೀಕ್ ನಲ್ಲಿ ಐ ಫೋನ್ ಆರಂಭಿಕ ಬೆಲೆಯು 17 ಸಾವಿರ ಇರಲಿದೆ. ಮೇ 27ರವರೆಗೆ ಫ್ಲಿಪ್ ಕಾರ್ಟ್ ಈ ಕೊಡುಗೆಯನ್ನು ನೀಡುತ್ತಿದೆ.
ಐ ಫೋನ್ - 32 ಜಿಬಿ - 23999
ಐ ಫೋನ್ - 6ಎಸ್ - 32ಜಿಬಿ - 33999
ಐ ಫೋನ್ ಎಸ್ಇ - 17000
ಐ ಫೋನ್ - 7 - 46999
ಐ ಫೋನ್ ಎಕ್ಸ್ - 85999
ಐ ಫೋನ್ 8 - 62999
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.