ಮೋಸ್ಟ್ ಡೇಂಜರಸ್ ಆ್ಯಪ್’ಗಳಿವು

By Suvarna Web DeskFirst Published Mar 29, 2018, 3:28 PM IST
Highlights

ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಆದಂತಹ ಡೇಂಜರಸ್ ಆ್ಯಪ್’ಗಳಿವು

ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಆದಂತಹ ಡೇಂಜರಸ್ ಆ್ಯಪ್’ಗಳಿವು

ಮಾಲ್ವೇರ್’ಗಳಿಂದ ಹಾನಿಗೊಳಗಾದ  ಇವುಗಳು ಸಮಸ್ಯಾತ್ಮಕವಾಗಿದ್ದ ಹಿನ್ನೆಲೆಯಲ್ಲಿ ಗೂಗಲ್ ಪ್ಲೇ ಸ್ಟೋರ್’ನಿಂದಲೇ ಡಿಲೀಟ್ ಮಾಡಲಾಗಿದೆ. ಅವುಗಳು ಯಾವವು ಗೊತ್ತಾ..?

*ಕ್ಯೂ ಆರ್ ಕೋಡ್ ಫ್ರೀ ಸ್ಕ್ಯಾನ್

*ಕ್ಯೂ ಆರ್ ಕೋಡ್ ಸ್ಕ್ಯಾನರ್

*ಕ್ಯೂಆರ್ ಕೋಡ್ ಸ್ಕ್ಯಾನ್ ಬೆಸ್ಟ್

*ಬಾರ್ ಕೋಡ್ ಫ್ರೀ ಸ್ಕ್ಯಾನ್

*ಕ್ಯೂ ಆರ್ & ಬಾರ್ ಕೋಡ್  ಸ್ಕ್ಯಾನರ್

*ಸ್ಮಾರ್ಟ್ ಕಂಪಾಸ್

*ಸ್ಮಾರ್ಟ್ ಕ್ಯೂ ಆರ್ ಸ್ಕ್ಯಾನರ್ & ಜನರೇಟರ್

click me!