
ಆ್ಯಂಡ್ರಾಯ್ಡ್ ಫೋನ್ ಗಳನ್ನು ಬಳಕೆ ಮಾಡುವವರೆಲ್ಲರೂ ಕೂಡ ನೂರೆಂಟು ರೀತಿಯ ಆ್ಯಪ್ ಗಳನ್ನು ತಮ್ಮ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡಿರುತ್ತಾರೆ. ಆದರೆ ಅವುಗಳಲ್ಲಿ ಕೆಲವು ನಿಮ್ಮ ಫೋನ್ ಗೆ ಅತ್ಯಂತ ಡೇಂಜರಸ್ ಆಗಿರುತ್ತವೆ. ನಿಮ್ಮ ಫೋನ್ ಗೆ ಇಂತಹ ಆ್ಯಪ್ ಗಳಿಂದ ಡೇಂಜರಸ್ ವೈರಸ್ ಗಳು ದಾಳಿ ಮಾಡುವ ಸಾಧ್ಯತೆಗಳಿರುತ್ತದೆ.
ಆರ್ ಬಿ ಎಲ್ ಎಕ್ಸ್ಟ್ರಾ
ಐಸಿಐಸಿಐ ಇನ್ ಕ್ರೀಸ್ ಕ್ರೆಡಿಕ್ ಕಾರ್ಡ್ ಲಿಮಿಟ್
ಎಚ್ ಡಿ ಎಫ್ ಸಿ ಇನ್ಕ್ರೀಸ್ ಕ್ರೆಡಿಟ್ ಕಾರ್ಡ್ ಲಿಮಿಟ್
ಸ್ಟೀಡ್ ಬೂಸ್ಟರ್
ಕ್ಲೀನ್ ಡ್ರಾಯ್ಡ್
ಬ್ಯಾಟರಿ ಸೇವರ್
ಆ್ಯಪ್ ಲಾಕ್ ಪ್ರೈವಸಿ ಪ್ರೊಟೆಕ್ಟರ್
ವೈ ಫೈ ಹಾಟ್ ಸ್ಪಾಟ್
ಕಟ್ ರಿಂಗ್ ಟೋನ್
ಕಾಲ್ ರೆಕಾರ್ಡರ್
ಕ್ಯೂ ಆರ್ ಕೋಡ್ ಸ್ಕ್ಯಾನರ್
ಲೆಟ್ ಮಿ ಲವ್ ಯು ರಿಂಗ್ ಟೋನ್
ಬ್ಯೂಟಿ ಕ್ಯಾಮೆರಾ
ಫ್ಲಾಶ್ ಲೈಟ್ ಬ್ರೈಟ್
ನೈಟ್ ಲೈಟ್
ಕೋರೋಗೇಮ್
ಐ ಫೋನ್ ರಿಂಗ್ ಟೋನ್
ಸೆಂಟಿನಲ್ ಫಾರ್ಮಸಿ
ಓನರ್
ವೈರಸ್ ಕ್ಲೀನರ್ ಆ್ಯಂಟಿ ವೈರಸ್ - 2017
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.