
ನವದೆಹಲಿ: ಜಿ-ಮೇಲ್ ಬಳಕೆದಾರರಿಗೆ ಮುಂದಿನ ಕೆಲವು ವಾರಗಳಲ್ಲಿ ಹಲವು ಕುತೂಹಲಗಳಕಾರಿ ಬದಲಾವಣೆಗಳನ್ನು ನೋಡುವ ಅವಕಾಶ ದೊರೆಯಲಿದೆ. ಹೌದು, ಜಿ-ಮೇಲ್‌ನ ಕೆಲವು ಲಕ್ಷಣಗಳನ್ನು ಬದಲಾಯಿಸುವ ಬಗ್ಗೆ ಗೂಗಲ್ ದೊಡ್ಡಮಟ್ಟದ ಪರಿಶೀಲನೆ ನಡೆಸುತ್ತಿದೆ ಎಂದು ತಿಂಗಳಾರಂಭದಲ್ಲೇ ಸುದ್ದಿಯಾಗಿತ್ತು.
ಅದನ್ನೀಗ ನಿಜ ಎಂದಿರುವ ಗೂಗಲ್, ಕೆಲವೊಂದು ಮಹತ್ವದ ಬದಲಾವಣೆಗಳು ಜಿ-ಮೇಲ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದೆ. ಅದೇ ರೀತಿ ಬ್ಲಾಗ್ ಪೋಸ್ಟ್ ವಿನ್ಯಾಸದಲ್ಲೂ ಬದಲಾವಣೆಗಳಾಗಲಿವೆ.
ಸ್ನೂಜ್ ಬಟನ್, ನಡ್ಜ್ ಬಟನ್, ಸ್ಮಾರ್ಟ್ ರಿಪ್ಲೈಗಳು ಸೇರಿದಂತೆ ಹಲವು ಲಕ್ಷಣಗಳು ಮರು ವಿನ್ಯಾಸಗೊಳ್ಳಲಿವೆ. ದೀರ್ಘಾವಧಿಯ ಬಳಿಕ ಜಿ-ಮೇಲ್ ಇಷ್ಟೊಂದು ದೊಡ್ಡ ವಿನ್ಯಾಸ ಬದಲಾವಣೆ ಮಾಡುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.