
ಬೆಂಗಳೂರು : ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 10 ಡಿವೈಎಸ್ಪಿ ಹಾಗೂ ಎಸಿಪಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಮಂಜುನಾಥ್ ಕೌರಿ ಬಿ.- ಎಸಿಬಿ, ಎನ್.ಎಚ್.ರಾಮಚಂದ್ರಯ್ಯ- ಸಿಸಿಬಿ (ಬೆಂಗಳೂರು), ಟಿ.ಮಂಜುನಾಥ್- ಹಲಸೂರು ಉಪ ವಿಭಾಗ, ಎನ್.ನವೀನ್ ಕುಮಾರ್- ಕೊಳ್ಳೇಗಾಲ ಉಪ ವಿಭಾಗ (ಚಾಮರಾಜನಗರ), ಬಸಪ್ಪ ಎಸ್.ಅಂಗಡಿ- ರಾಯಚೂರು ಉಪ ವಿಭಾಗ, ಆರ್.ವಿ.ಚೌಡಪ್ಪ- ಕೋಲಾರ ಉಪ ವಿಭಾಗ, ಮಲ್ಲೇಶಪ್ಪ ಮಲ್ಲಾಪುರ- ಕೂಡ್ಲಗಿ ಉಪ ವಿಭಾಗ (ಬಳ್ಳಾರಿ), ಎನ್.ಪ್ರತಾಪ್ ರೆಡ್ಡಿ- ಕಬ್ಬನ್‌ಪಾರ್ಕ್ ಉಪ ವಿಭಾಗ, ಹೆಚ್.ವೆಂಕಟೇಶ್ ಪ್ರಸನ್ನ- ರಾಜ್ಯ ಗುಪ್ತವಾರ್ತೆ ಇಲಾಖೆಗೆ ವರ್ಗಾವಣೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ