* ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲೂ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ
* ಒಟ್ಟು 60 ಮಕ್ಕಳ ಮೇಲೆ ಲಸಿಕೆ ಪ್ರಯೋಗ
* 12-18 ವರ್ಷದ ಮಕ್ಕಳಿಗೆ ಮೊದಲು ಪ್ರಯೋಗ
ಮೈಸೂರು(ಮೇ.31): ಬೆಳಗಾವಿಯಲ್ಲಿ ಮಕ್ಕಳ ಮೇಲೆ ಸಿದ ಬೆನ್ನಲ್ಲೇ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲೂ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಿಸಲಾಗುತ್ತಿದೆ.
ಒಟ್ಟು 60 ಮಕ್ಕಳಿಗೆ ಪ್ರಯೋಗಿಸಲಾಗುತ್ತಿದೆ. 12-18 ವರ್ಷದ ಮಕ್ಕಳಿಗೆ ಮೊದಲು ಪ್ರಯೋಗ. 6ರಿಂದ 12 ವರ್ಷದವರಿಗೆ 2ನೇ ಹಂತದಲ್ಲಿ ಹಾಗೂ 2ರಿಂದ 6 ವರ್ಷದ ಮಕ್ಕಳಿಗೆ ಮೂರನೇ ಹಂತದಲ್ಲಿ ಪ್ರಯೋಗ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ.ಪ್ರದೀಪ್, ಡಾ.ಪ್ರಶಾಂತ್ ವಿವರಿಸಿದ್ದಾರೆ.
undefined
ಸೋಂಕಿತರೊಂದಿಗೆ ನೇರ ಚರ್ಚೆ : ಭೇಟಿ ವೇಳೆ ಮಾಹಿತಿ ಪಡೆದ ಸೋಮಶೇಖರ್
ಹೀಗೆ ಲಸಿಕೆ ಪಡೆದ ಮಕ್ಕಳ ರಕ್ತದ ಸ್ಯಾಂಪಲ್ ಅನ್ನು ಪ್ರತಿ ತಿಂಗಳೂ ಪಡೆದು ಆ್ಯಂಟಿ ಬಾಡೀಸ್ ಬದಲಾವಣೆ ಪರಿಶೀಲನೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona