ಪಾಕಿಸ್ತಾನ ಆರ್ಮಿ ಗೀತೆ ಬೆಂಬಲಿಸಿ ಕಾಮೆಂಟ್: ಸಿಗಲಿದೆಯಾ ಖಾಕಿ ಟ್ರಿಟ್’ಮೆಂಟ್?

Published : Mar 26, 2019, 06:06 PM ISTUpdated : Mar 26, 2019, 06:50 PM IST
ಪಾಕಿಸ್ತಾನ ಆರ್ಮಿ ಗೀತೆ ಬೆಂಬಲಿಸಿ ಕಾಮೆಂಟ್: ಸಿಗಲಿದೆಯಾ ಖಾಕಿ ಟ್ರಿಟ್’ಮೆಂಟ್?

ಸಾರಾಂಶ

ಪಾಕಿಸ್ತಾನ ಸೇನಾ ಗೀತೆ ಬೆಂಬಲಿಸಿ ಕಾಮೆಂಟ್| ಬೆಂಗಳೂರಿನ ಜಾವೇದ್ ಬೇಗ್ ಎಂಬಾತನಿಂದ ಉದ್ಘಟತನ| ಅತಿಫ್ ಅಸ್ಲಾಂ ಎಂಬಾತ ಅಪ್ಲೋಡ್ ಮಾಡಿದ್ದ ವಿಡಿಯೋ| ಕಾಮೆಂಟ್ ಡಿಲಿಟ್ ಮಾಡುವಂತೆ ಸಾರ್ವಜನಿಕರಿಂದ ಮನವಿ| ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಉದ್ಘಟತನ ಮೆರೆದ ಜಾವೇದ್| ಸಾರ್ವಜನಿಕರಿಂದ ಪೊಲೀಸರಿಗೆ ದೂರು ನೀಡಲು ನಿರ್ಧಾರ|

ಬೆಂಗಳೂರು(ಮಾ.26): ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಕಾಮೆಂಟ್ ಮಾಡುತ್ತಿರುವವರ ಹಾವಳಿ ಇನ್ನೂ ನಿಂತಿಲ್ಲ. ಬೆಂಗಳೂರಿನ ಜಾವಿದ್ ಬೇಗ್ ಎಂಬಾತ ಪಾಕಿಸ್ತಾನ ಸೇನಾ ಗೀತೆಯನ್ನು ಬೆಂಬಲಿಸಿ ಕಮೆಂಟ್ ಮಾಡಿದ್ದಾನೆ.

ಅತಿಫ್ ಅಸ್ಲಾಂ ಎಂಬಾತ ಪಾಕ್ ಆರ್ಮಿ ಹೊಗಳಿ ವಿಡಿಯೋ ಅಪ್ ಲೋಡ್ ಮಾಡಿದ್ದ. ಈ ವೇಳೆ ಜಾವಿದ್ ಬೇಗ್ ಎಂಬಾತ ಇದನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾನೆ.

ಬೆಂಗಳೂರಿನ ಬಿಟಿಎಂ ಲೇಔಟ್ ನಿವಾಸಿಯಾಗಿರೋ ಬೇಗ್, ಪಾಕಿಸ್ತಾನ ಸೇನಾ ಗೀತೆ ಬೆಂಬಲಿಸಿ ಕಾಮೆಂಟ್ ಮಾಡಿದ್ದಾನೆ. ಕಾಮೆಂಟ್ ಡಿಲಿಟ್ ಮಾಡುವಂತೆ ಸಾರ್ವಜನಿಕರು ಬುದ್ದಿಮಾತು ಹೇಳಿದಾಗ, ಇದು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಉದ್ದಟತನ ಮೆರೆದಿದ್ದಾನೆ.

ಸದ್ಯ ಬೇಗ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಸಾರ್ವಜನಿಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ