ನಿಮ್ಹಾನ್ಸ್​ನಲ್ಲಿ ಸೋಷಿಯಲ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

Published : Aug 02, 2020, 04:40 PM IST
ನಿಮ್ಹಾನ್ಸ್​ನಲ್ಲಿ ಸೋಷಿಯಲ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಸಾರಾಂಶ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌ ಸೋಷಿಯಲ್ ಸೈಂಟಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ

ಬೆಂಗಳೂರು, (ಆ.02): ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಯಲ್ಲಿ ಸೋಷಿಯಲ್ ಸೈಂಟಿಸ್ಟ್ ಹುದ್ದೆ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾಜಿಕ ಕಾರ್ಯ ವಿಷಯದಲ್ಲಿ ಎಂಎಸ್​​ಡಬ್ಲು ಮತ್ತು ಎಂಫಿಲ್ ಆಗಿರಬೇಕು ಅಥವಾ ಕ್ಲಿನಿಕಲ್ ಸೈಕಾಲಜಿ ವಿಷಯದಲ್ಲಿ ಎಂಎ ಮತ್ತು ಎಂಫಿಲ್ ಆಗಿರಬೇಕು.

ವಿವಿಧ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಅರ್ಜಿ ಆಹ್ವಾನ

ವಯೋಮಿತಿ: ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗಿದೆ.  
ವೇತನ ಶ್ರೇಣಿ: ಮಾಸಿಕವಾಗಿ 40 ಸಾವಿರ ರೂ. 

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ರೆಸ್ಯೂಮ್/ ಸಿವಿ ಮತ್ತು ಅಭ್ಯರ್ಥಿ ಈ ಹುದ್ದೆಗೆ ಹೊಂದಿರುವ ಅರ್ಹತೆ ಕುರಿತು ವಿವರಿಸುವ ಕವರಿಂಗ್ ಲೆಟರ್ ಬರೆದು virologynimhans@gmail.com ಈ ವಿಳಾಸಕ್ಕೆ ಆಗಸ್ಟ್ 14 ರೊಳಗಾಗಿ ಕಳುಹಿಸಬೇಕು. 

ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು https://nimhans.ac.in ಸಂಪರ್ಕಿಸಬಹುದು.

PREV
click me!

Recommended Stories

ನಿಮ್ಹಾನ್ಸ್ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ನೇಮಕಾತಿ 2026, ನಿಮ್ಮ ಭವಿಷ್ಯ ಬದಲಿಸುವ ಅವಕಾಶ
ಪಿಡಿಓಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ? ಇನ್ನು ಮುಂದೆ ಇವರು 'ಗ್ರೂಪ್-ಬಿ' ಅಧಿಕಾರಿಗಳು!