ವಿಶ್ವ ಬಾಕ್ಸಿಂಗ್ ಚಾಂಪಿಯನ್’ಶಿಪ್: ಪಿಂಕಿ, ಸಿಮ್ರನ್ ಪ್ರಿಕ್ವಾರ್ಟರ್’ಗೆ ಲಗ್ಗೆ

Published : Nov 18, 2018, 11:34 AM IST
ವಿಶ್ವ ಬಾಕ್ಸಿಂಗ್ ಚಾಂಪಿಯನ್’ಶಿಪ್: ಪಿಂಕಿ, ಸಿಮ್ರನ್ ಪ್ರಿಕ್ವಾರ್ಟರ್’ಗೆ ಲಗ್ಗೆ

ಸಾರಾಂಶ

ಶನಿವಾರ ನಡೆದ 57 ಕೆ.ಜಿ. ವಿಭಾಗದ 2ನೇ ಸುತ್ತಿನಲ್ಲಿ ಹರ್ಯಾಣದ ಸೋನಿಯಾ, ಮೊರಾಕ್ಕೊದ ದೋವಾ ತೌಜಾನಿರನ್ನು 5-0 ಬೌಟ್‌ಗಳಿಂದ ಸೋಲಿಸಿದರು. ಮೊದಲ ಸುತ್ತಿನಲ್ಲಿ ಸೋನಿಯಾಗೆ ಬೈ ಸಿಕ್ಕಿತ್ತು. 

ನವದೆಹಲಿ(ನ.18): ಭಾರತದ ಯುವ ಬಾಕ್ಸರ್ ಸೋನಿಯಾ, ಪಿಂಕಿ ಜಾಂಗ್ರ ಮತ್ತು ಸಿಮ್ರನ್‌ಜಿತ್ ಕೌರ್, ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಸಾಧಿಸಿ ಪ್ರಿಕ್ವಾರ್ಟರ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ 57 ಕೆ.ಜಿ. ವಿಭಾಗದ 2ನೇ ಸುತ್ತಿನಲ್ಲಿ ಹರ್ಯಾಣದ ಸೋನಿಯಾ, ಮೊರಾಕ್ಕೊದ ದೋವಾ ತೌಜಾನಿರನ್ನು 5-0 ಬೌಟ್‌ಗಳಿಂದ ಸೋಲಿಸಿದರು. ಮೊದಲ ಸುತ್ತಿನಲ್ಲಿ
ಸೋನಿಯಾಗೆ ಬೈ ಸಿಕ್ಕಿತ್ತು. 

ಫ್ಲೈವೇಟ್ 51 ಕೆ.ಜಿ ವಿಭಾಗದಲ್ಲಿ ಭಾರತದ ಪಿಂಕಿ, ಅರ್ಮೇನಿಯಾದ ಅನುಷ್‌ರನ್ನು 4-1 ಬೌಟ್‌ಗಳಿಂದ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಸಿಮ್ರನ್ ಜಿತ್, ಅಮೆರಿಕದ ಬಾಕ್ಸರ್ ಎದುರು 4-1 ಬೌಟ್‌ಗಳಿಂದ ಜಯಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾದೇಶ ಅಧಿಕೃತವಾಗಿ ಟಿ20 ವಿಶ್ವಕಪ್ ಬಾಯ್ಕಾಟ್! ಭಾರತಕ್ಕೇನು ನಷ್ಟವಿಲ್ಲ
T20 ಕ್ರಿಕೆಟ್‌ನಲ್ಲಿ ಅತಿವೇಗದ 5000 ರನ್! ರಸೆಲ್, ಟಿಮ್ ಡೇವಿಡ್‌ರನ್ನೇ ಹಿಂದಿಕ್ಕಿದ ಅಭಿಷೇಕ್ ಶರ್ಮಾ!