ಮಿಶ್ರ ಡಬಲ್ಸ್ : ಹಿಂಗಿಸ್ ಜೋಡಿಗೆ ಪ್ರಶಸ್ತಿ

Published : Jul 17, 2017, 12:18 AM ISTUpdated : Apr 11, 2018, 12:49 PM IST
ಮಿಶ್ರ ಡಬಲ್ಸ್ : ಹಿಂಗಿಸ್ ಜೋಡಿಗೆ ಪ್ರಶಸ್ತಿ

ಸಾರಾಂಶ

ಮಿಶ್ರ ಡಬಲ್ಸ್ : ಹಿಂಗಿಸ್ ಜೋಡಿಗೆ ಪ್ರಶಸ್ತಿ

ಲಂಡನ್(ಜು.17): ಸ್ವಿಜರ್‌ಲೆಂಡ್‌ನ ಮಾರ್ಟಿನ್ ಹಿಂಗಿಸ್ ಹಾಗೂ ಅಮೆರಿಕದ ಜ್ಯಾಮಿ ಮರ್ರೆ ಬ್ರಿಟನ್‌ನ ಹೀಧರ್ ವಾಟ್ಸನ್ ಹಾಗೂ ಫಿನ್‌ಲೆಂಡ್‌ನ ಹೆನ್ರಿ ಕೊಂಟಿನೆನ್ ಜೋಡಿಯನ್ನು 6-4,6-4 ನೇರ ಸೆಟ್'ಗಳಿಂದ  ಸೋಲಿಸುವ ಮೂಲಕ ವಿಂಬಲ್ಡನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನುಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IND vs SL 1st Test: ಮಾನವ್ ಸುತಾರ್ ಅಲ್ಲ, ಈತನಿಂದಲೇ ಗೆಲುವು ಸಿಕ್ತು; ಸ್ವಲ್ಪ ಗಲಿಬಿಲಿ ಆಯ್ತು ಎಂದ ಕ್ಯಾಪ್ಟನ್ ಗಿಲ್
IND vs SL: 10 ವಿಕೆಟ್‌ಗಳ ಬೇಟೆ, ಆದರೂ ಅವಾರ್ಡ್ ಬೇರೊಬ್ಬನಿಗೆ! ಮಾನವ್ ಸುಥಾರ್‌ಗೆ ಯಾಕೆ ಮೋಸ?