
ಬೆಂಗಳೂರು(ಸೆ. 26): ಅಂಡರ್-17 ಫೀಫಾ ವಿಶ್ವಕಪ್ ಮೂಲಕ ಭಾರತ ದೇಶವು ವಿಶ್ವ ಫುಟ್ಬಾಲ್ ಭೂಪಟದಲ್ಲಿ ಸ್ಥಾನ ಪಡೆಯಲಿದೆ. ಭಾರತದಲ್ಲಿ ಫೀಫಾ ವಿಶ್ವಕಪ್'ವೊಂದು ನಡೆಯುತ್ತಿರುವುದು ಇದೇ ಮೊದಲು. ಮುಂದಿನ ತಿಂಗಳು, ಅಕ್ಟೋಬರ್ 6ರಂದು ಟೂರ್ನಿ ಆರಂಭವಾಗಲಿದೆ. ಭಾರತದ 6 ಫುಟ್ಬಾಲ್ ಕ್ರೀಡಾಂಗಣಗಳಲ್ಲಿ 22 ದಿನಗಳ ಕಾಲ 52 ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 28ರಂದು ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 24 ತಂಡಗಳು ಈ ಟೂರ್ನಿಯಲ್ಲಿ ಸೆಣಸಾಡುತ್ತಿವೆ. ಆತಿಥೇಯ ರಾಷ್ಟ್ರವಾಗಿ ಭಾರತ ಫುಟ್ಬಾಲ್ ತಂಡ ಅಂಡರ್-17 ವಿಶ್ವಕಪ್'ಗೆ ನೇರವಾಗಿ ಕ್ವಾಲಿಫೈ ಆಗಿದೆ. ಭಾರತ, ನೈಜರ್ ಮತ್ತು ನ್ಯೂ ಕಲೆಡೋನಿಯಾ ತಂಡಗಳು ಇದೇ ಮೊದಲ ಬಾರಿಗೆ ಫೀಫಾ ವಿಶ್ವಕಪ್ ಆಡುತ್ತಿವೆ.
ಗುಂಪುಗಳು:
ಎ ಗುಂಪು: ಭಾರತ, ಅಮೆರಿಕ, ಕೊಲಂಬಿಯಾ, ಘಾನಾ
ಬಿ ಗುಂಪು: ಪರಗ್ವೆ, ಮಾಲಿ, ನ್ಯೂಜಿಲೆಂಡ್, ಟರ್ಕಿ
ಸಿ ಗುಂಪು: ಇರಾನ್, ಗಿನಿಯಾ, ಜರ್ಮನಿ, ಕೋಸ್ಟಾರಿಕಾ
ಡಿ ಗುಂಪು: ಉತ್ತರ ಕೊರಿಯಾ, ನೈಜರ್, ಬ್ರಜಿಲ್, ಸ್ಪೇನ್
ಇ ಗುಂಪು: ಹೊಂಡುರಾಸ್, ಜಪಾನ್, ನ್ಯೂ ಸಲೆಡೋನಿಯಾ, ಫ್ರಾನ್ಸ್
ಎಫ್ ಗುಂಪು: ಇರಾಕ್, ಮೆಕ್ಸಿಕೋ, ಚಿಲಿ, ಇಂಗ್ಲೆಂಡ್
ವೇಳಾಪಟ್ಟಿ:
ಅಕ್ಟೋಬರ್ 6:
ಭಾರತ ವರ್ಸಸ್ ಅಮೆರಿಕ
ಕೊಲಂಬಿಯಾ ವರ್ಸಸ್ ಘಾನಾ
ನ್ಯೂಜಿಲೆಂಡ್ ವರ್ಸಸ್ ಟರ್ಕಿ
ಪರಗ್ವೆ ವರ್ಸಸ್ ಮಾಲಿ
ಅಕ್ಟೋಬರ್ 7:
ಜರ್ಮನಿ ವರ್ಸಸ್ ಕೋಸ್ಟಾರಿಕಾ
ಇರಾನ್ ವರ್ಸಸ್ ಗಿನಿಯಾ
ಬ್ರಜಿಲ್ ವರ್ಸಸ್ ಸ್ಪೇನ್
ಉತ್ತರ ಕೊರಿಯಾ ವರ್ಸಸ್ ನೈಜರ್
ಅಕ್ಟೋಬರ್ 8:
ನ್ಯೂ ಸಲೆಡೋನಿಯಾ ವರ್ಸಸ್ ಫ್ರಾನ್ಸ್
ಹೊಂಡುರಾಸ್ ವರ್ಸಸ್ ಜಪಾನ್
ಚಿಲಿ ವರ್ಸಸ್ ಇಂಗ್ಲೆಂಡ್
ಇರಾಕ್ ವರ್ಸಸ್ ಮೆಕ್ಸಿಕೋ
ಅಕ್ಟೋಬರ್ 9:
ಭಾರತ ವರ್ಸಸ್ ಕೊಲಂಬಿಯಾ
ಘಾನಾ ವರ್ಸಸ್ ಅಮೆರಿಕ
ಟರ್ಕಿ ವರ್ಸಸ್ ಮಾಲಿ
ಪರಗ್ವೆ ವರ್ಸಸ್ ನ್ಯೂಜಿಲೆಂಡ್
ಅಕ್ಟೋಬರ್ 10:
ಕೋಸ್ಟಾ ರಿಕಾ ವರ್ಸಸ್ ಗಿನಿಯಾ
ಇರಾನ್ ವರ್ಸಸ್ ಜರ್ಮನಿ
ಸ್ಪೇನ್ ವರ್ಸಸ್ ನೈಜರ್
ಉತ್ತರ ಕೊರಿಯಾ ವರ್ಸಸ್ ಬ್ರಜಿಲ್
ಅಕ್ಟೋಬರ್ 11:
ಫ್ರಾನ್ಸ್ ವರ್ಸಸ್ ಜಪಾನ್
ಹೊಂಡುರಾಸ್ ವರ್ಸಸ್ ನ್ಯೂ ಸಲೇಡೋನಿಯಾ
ಇಂಗ್ಲೆಂಡ್ ವರ್ಸಸ್ ಮೆಕ್ಸಿಕೋ
ಇರಾಕ್ ವರ್ಸಸ್ ಚಿಲಿ
ಅಕ್ಟೋಬರ್ 12:
ಭಾರತ ವರ್ಸಸ್ ಘಾನಾ
ಅಮೆರಿಕ ವರ್ಸಸ್ ಕೊಲಂಬಿಯಾ
ಮಾಲಿ ವರ್ಸಸ್ ನ್ಯೂಜಿಲೆಂಡ್
ಟರ್ಕಿ ವರ್ಸಸ್ ಪರಗ್ವೆ
ಅಕ್ಟೋಬರ್ 13:
ಕೋಸ್ಟಾ ರಿಕಾ ವರ್ಸಸ್ ಇರಾನ್
ಗಿನಿಯಾ ವರ್ಸಸ್ ಜರ್ಮನಿ
ನೈಜರ್ ವರ್ಸಸ್ ಬ್ರಜಿಲ್
ಸ್ಪೇನ್ ವರ್ಸಸ್ ಉತ್ತರ ಕೊರಿಯಾ
ಅಕ್ಟೋಬರ್ 14:
ಫ್ರಾನ್ಸ್ ವರ್ಸಸ್ ಹೊಂಡುರಾಸ್
ಜಪಾನ್ ವರ್ಸಸ್ ನ್ಯೂ ಸಲೆಡೋನಿಯಾ
ಮೆಕ್ಸಿಕೋ ವರ್ಸಸ್ ಚಿಲಿ
ಇಂಗ್ಲೆಂಡ್ ವರ್ಸಸ್ ಇರಾಕ್
ಅಕ್ಟೋಬರ್ 16, 17, 18:
ಪ್ರೀಕ್ವಾರ್ಟರ್'ಫೈನಲ್ಸ್
ಅಕ್ಟೋಬರ್ 21, 22
ಕ್ವಾರ್ಟರ್'ಫೈನಲ್ಸ್
ಅಕ್ಟೋಬರ್ 25:
ಸೆಮಿಫೈನಲ್ಸ್
ಅಕ್ಟೋಬರ್ 28:
ಮೂರನೇ ಸ್ಥಾನಕ್ಕೆ ಪಂದ್ಯ
ಅಕ್ಟೋಬರ್ 28:
ಫೈನಲ್ ಪಂದ್ಯ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.