ಟೆಸ್ಟ್ ಪಂದ್ಯದ ನಡುವೆ 'ಇಗೋ' ಬುಕ್ ಓದಿದ ಕೊಹ್ಲಿ ಟ್ರೋಲ್!

Published : Aug 24, 2019, 04:24 PM IST
ಟೆಸ್ಟ್ ಪಂದ್ಯದ ನಡುವೆ 'ಇಗೋ' ಬುಕ್ ಓದಿದ ಕೊಹ್ಲಿ ಟ್ರೋಲ್!

ಸಾರಾಂಶ

ಇಂಡೋ-ವಿಂಡೀಸ್ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಆಗಿದ್ದಾರೆ. ಕೊಹ್ಲಿ ಬುಕ್ ಓದಿ ಹೊಸ ರೀತಿಯಲ್ಲಿ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಕೊಹ್ಲಿ ಪುಸ್ತಕ ಓದಿಗೆ ಅಭಿಮಾನಿಗಳ ಪ್ರತಿಕ್ರಿಯೆ ಇಲ್ಲಿದೆ. 

ಆ್ಯಂಟಿಗಾ(ಆ.24): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ನಡುವೆ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಆಗಿದ್ದಾರೆ. ಈ ಬಾರಿ ಕೊಹ್ಲಿ ಟ್ರೋಲ್ ಆಗಿರುವುದು ಪುಸ್ತಕ ಓದೋ ಮೂಲಕ. ಭಾರತದ ಇನ್ನಿಂಗ್ಸ್ ವೇಳೆ ಪೆವಿಲಿಯನ್ ಕುಳಿತಿದ್ದ ಕೊಹ್ಲಿ ಡಿಟಾಕ್ಸ್ ಯುರ ಇಗೋ ಅನ್ನೋ ಪುಸ್ತಕ ಓದಿದ್ದಾರೆ. ಇದು ಕ್ಯಾಮರ ಕಣ್ಣಿಗೆ ಬಿದ್ದ ಮರುಕ್ಷಣದಲ್ಲೇ ಕೊಹ್ಲಿ ಟ್ರೋಲ್ ಆಗಿದ್ದಾರೆ. ಕೊಹ್ಲಿ ಇಗೋ ಪುಸ್ತಕ ಓದಬೇಕಾಗಿಲ್ಲ, ಕನ್ನಡಿಯಲ್ಲಿ ಒಮ್ಮೆ ನೋಡಿಕೊಂಡರೆ ಸಾಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ