ರಿಷಭ್ ಪಂತ್ ಕಳಪೆ ಬ್ಯಾಟಿಂಗ್; ಅಭಿಮಾನಿಗಳಿಂದ ಕ್ಲಾಸ್!

By Web Desk  |  First Published Aug 12, 2019, 10:59 AM IST

ಧೋನಿ ಉತ್ತರಾಧಿಕಾರಿ, ಸ್ಫೋಟಕ ಬ್ಯಾಟ್ಸ್‌ಮನ್, ಡೇರಿಂಗ್ ಹಾಗೂ ಆಗ್ರೆಸ್ಸೀವ್ ಕ್ರಿಕೆಟರ್  ಎಂದೇ ಬಿಂಬಿತವಾಗಿರುವ ರಿಷಬ್ ಪಂತ್ ಮಾತ್ರ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಸತತ ವೈಫಲ್ಯ ಅನುಭವಿಸುತ್ತಿದ್ದರೂ, ಪಂತ್ ಪಾಠ ಕಲಿಯುತ್ತಿಲ್ಲ. ಇದೀಗ ಅಭಿಮಾನಿಗಳು ಪಂತ್ ಬೇಜವಾಬ್ದಾರಿ ಬ್ಯಾಟಿಂಗ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಟ್ರಿನಿಡಾಡ್(ಆ.12): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ 18 ರನ್ ಸಿಡಿಸಿ ಔಟಾದರು.  ಈ ಮೂಲಕ ಅತ್ಯುತ್ತಮ ಅವಕಾಶವನ್ನು ಕೈಚೆಲ್ಲಿದರು. ಟೀಂ ಇಂಡಿಯಾದಲ್ಲಿ ಸತತ ಅವಕಾಶ ಪಡೆಯುತ್ತಿರುವ ಪಂತ್, ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಟೀಂ ಮ್ಯಾನೇಜ್ಮೆಂಟ್ ಕೂಡ ಪಂತ್‌ ಬೆಂಬಲಕ್ಕೆ ನಿಂತಿರುವುದು ಇದೀಗ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಟ್ವಿಟರ್ ಮೂಲಕ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

he is most overrated crictr in whole world right now. Basically he hits sme sixs in IPL that is why sme crickt fans gaga over him. Guys a real player is who can score in difficult situation against world-class bowling nt hit sixs in ipl

— vikas kumar (@vikasdapp)

Strongly believe that has been sent far too early to international stage. He is a half baked product!

— Witty Abuser (@WittyAbuser)

I reckon has played the worst shot of his career so far. This was such a fantastic opportunity to display both talent and temperament. Gone for 0.

— Pratik Wadhwa (@thepratikwadhwa)

Disappointed From
KL Rahul is better in all forms Batting and Wicket Keeping.

— Rakshit Jain (@Rakshitjain7299)

Alright young man , if such shot selection continues the legend will have to extend his career till we find someone who is at least half good as him. The country has been rooting for you, but public support is short lived if you don’t deliver.

— Pratik Wadhwa (@thepratikwadhwa)

Tap to resize

Latest Videos

click me!