
11ನೇ ಆವೃತ್ತಿಯ IPL ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮುಂಬೈನಲ್ಲಿ ಉದ್ಘಾಟನೆಯಾಗುವುದರೊಂದಿಗೆ ಚುಟುಕು ಕ್ರೀಡಾ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರಕಲಿದೆ. ಕಳೆದ 10 ಆವೃತ್ತಿಯಲ್ಲಿ ಐಪಿಎಲ್ ಮೆರುಗು ಹೆಚ್ಚಿಸಿದ ಅಗ್ರ 5 ಬ್ಯಾಟ್ಸ್'ಮನ್, ಬೌಲರ್ ಹಾಗೂ ಆಲ್ರೌಂಡರ್'ಗಳ ಪಟ್ಟಿ ಹೀಗಿದೆ...
ಅಗ್ರ 5 ಬ್ಯಾಟ್ಸ್'ಮನ್'ಗಳು:
1. ಸುರೇಶ್ ರೈನಾ
2. ವಿರಾಟ್ ಕೊಹ್ಲಿ
3. ರೋಹಿತ್ ಶರ್ಮಾ
4. ಗೌತಮ್ ಗಂಭೀರ್
5. ಡೇವಿಡ್ ವಾರ್ನರ್
ಅಗ್ರ 5 ಬೌಲರ್'ಗಳು:
1. ಲಸಿತ್ ಮಾಲಿಂಗ
2. ಅಮಿತ್ ಮಿಶ್ರಾ
3. ಹರ್ಭಜನ್ ಸಿಂಗ್
4. ಪಿಯೂಷ್ ಚಾವ್ಲಾ
5. ಡ್ವೇನ್ ಬ್ರಾವೋ
ಅಗ್ರ 5 ಆಲ್ರೌಂಡರ್'ಗಳು
1. ಶೇನ್ ವಾಟ್ಸನ್
2. ಡ್ವೇನ್ ಬ್ರಾವೋ
3. ಕಿರಾನ್ ಪೊಲ್ಲಾರ್ಡ್
4. ರವೀಂದ್ರ ಜಡೇಜಾ
5. ಜೆಪಿ ಡುಮಿನಿ
ಮಾಹಿತಿ ಕೃಪೆ: ಕನ್ನಡಪ್ರಭ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.