ಪಾಕ್ ನಿಂದ 'ಗದೆ' ಕಿತ್ತು ಕೊಂಡ ಕೊಹ್ಲಿ

Published : Oct 11, 2016, 12:40 PM ISTUpdated : Apr 11, 2018, 12:50 PM IST
ಪಾಕ್ ನಿಂದ 'ಗದೆ' ಕಿತ್ತು ಕೊಂಡ ಕೊಹ್ಲಿ

ಸಾರಾಂಶ

ಸದ್ಯ ಐಸಿಸಿ ಟೆಸ್ಟ್ ಱಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಐಸಿಸಿ ಟೆಸ್ಟ್​ ಗದೆ ಪಡೆಯಲು ಅರ್ಹತೆ ಪಡೆದಿದೆ.

ಇಂದೋರ್(ಅ.11): ಭಾರತ-ನ್ಯೂಜಿಲೆಂಡ್​ ಮೂರನೇ ಟೆಸ್ಟ್​ ನಂತರ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿಗೆ ಟೆಸ್ಟ್ ಗದೆ ಒಲಿದು ಬರಲಿದೆ.

ಸದ್ಯ ಐಸಿಸಿ ಟೆಸ್ಟ್ ಱಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಐಸಿಸಿ ಟೆಸ್ಟ್​ ಗದೆ ಪಡೆಯಲು ಅರ್ಹತೆ ಪಡೆದಿದೆ.

ಪಾಕಿಸ್ತಾನನವನ್ನು ಹಿಂದಿಕ್ಕಿ ಭಾರತ  ನಂಬರ್ ​ವನ್​ ಸ್ಥಾನಕ್ಕೇರಿರುವ ಹಿನ್ನಲೆ, ಅಗ್ರಸ್ಥಾನಕ್ಕೇರಿದ ತಂಡಕ್ಕೆ ನೀಡುವಂತಹ ಬೆಳ್ಳಿ ಗದೆಯನ್ನು  ಇಂಧೋರ್​'ನಲ್ಲಿ ವಿರಾಟ್​ ಕೊಹ್ಲಿಗೆ ಹಸ್ತಾಂತರವಾಗಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Star Player: ಅಂದು ಐಪಿಎಲ್ ಮೈದಾನದಲ್ಲಿ ಅಬ್ಬರಿಸಿದ್ದ ಆಲ್ ರೌಂಡರ್; ಇಂದು ರೈಲ್ವೆ ನಿಲ್ದಾಣದಲ್ಲಿ! ಇದು ಹಣೆಬರಹದ ಕ್ರೂರ ಆಟವೇ?
'ಇನ್ನೂ ಎರಡು ಮ್ಯಾಚ್ ಇದೆ...': 15 ವರ್ಷದ ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾರಕ ವೇಗಿ!