ಸುರೇಶ್ ರೈನಾ ಬರ್ತ್‌ಡೇ- ದಿಗ್ಗಜ ಕ್ರಿಕೆಟಿಗರಿಂದ ಶುಭಾಶಯ!

By Web DeskFirst Published Nov 27, 2018, 2:35 PM IST
Highlights

ಟೀಂ ಇಂಡಿಯಾ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಸುರೇಶ್ ರೈನಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ರೈನಾ ಬರ್ತ್‌ಡೇಗೆ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ಕಾನ್ಪುರ(ನ.27): ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಸುರೇಶ್ ರೈನಾಗೆ ಹುಟ್ಟು ಹಬ್ಬದ ಸಂಭ್ರಮ.  32ನೇ ವಸಂತಕ್ಕೆ ಕಾಲಿಟ್ಟಿರುವ ರೈನಾ ಸದ್ಯ ಉತ್ತರ ಪ್ರದೇಶದ ರಣಜಿ ತಂಡದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದಿರುವ ಸುರೇಶ್ ರೈನಾ ಕಮ್‌ಬ್ಯಾಕ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ. ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ರೈನಾ, 226 ಏಕದಿನ ಪಂದ್ಯದಿಂದ 5615 ರನ್ ಸಿಡಿಸಿದ್ದಾರೆ. 78 ಟಿ20 ಪಂದ್ಯದ ಮೂಲಕ 1605 ರನ್ ಪೇರಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹಿನ್ನಡೆ ಅನುಭವಿಸಿರುವ ರೈನಾ, 18 ಪಂದ್ಯಗಳಿಂದ 768 ರನ್ ದಾಖಲಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಬುತ ಪ್ರದರ್ಶನ ನೀಡಿರುವ ರೈನಾ, ಗುಜರಾತ್ ಲಯನ್ಸ್ ತಂಡದಲ್ಲಿ ನಾಯಕನಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ರೈನಾಗೆ  ಟೀಂ ಇಂಡಿಯಾ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ. 

 

Fond memories of your birthday lunch last year, . Wishing you a very happy birthday and a blissful year ahead. pic.twitter.com/2iVPFtg3IZ

— Sachin Tendulkar (@sachin_rt)

 

9️⃣ fours
4️⃣ sixes
1️⃣0️⃣4️⃣ balls
1️⃣1️⃣0️⃣ not out

On his birthday, enjoy 's brilliant 💯 against 🇿🇼 at ! pic.twitter.com/6ChLPT0wxb

— Cricket World Cup (@cricketworldcup)

 

A bundle of energy and a live wire on the field. Here's wishing a happy and cheerful birthday 🎂🍰 pic.twitter.com/wtIA44rbMQ

— BCCI (@BCCI)

 

Listening to “Raina Beeti Jaaye” , Shaam na aaaaaye . Same happens when is in full flow with the bat, feel like shaam na aaye. Wish you luck and happiness. pic.twitter.com/Hj5DCIDAGe

— Virender Sehwag (@virendersehwag)

 

Wishing you a very happy birthday bhai🤗 pic.twitter.com/6CV54DoKsh

— Kuldeep yadav (@imkuldeep18)

 

Happy birthday brother China thala have a good one..lots of love and success.. bless you

— Harbhajan Turbanator (@harbhajan_singh)

 

Wishing you lots of success, happiness and love . ! pic.twitter.com/lXPGP9NjyM

— VVS Laxman (@VVSLaxman281)

 

Happy birthday here's hoping the best of health and happiness for you. More power to you bro! pic.twitter.com/sS48XFCNR3

— Shikhar Dhawan (@SDhawan25)

 

Many happy returns of the day, ! May the coming year bring you all the happiness you wish for. Stay blessed. pic.twitter.com/4uSHQFiSZX

— ajinkyarahane88 (@ajinkyarahane88)

 

click me!