(ವಿಡಿಯೋ)ಶ್ರೀಲಂಕಾದಲ್ಲಿ ರಾತ್ರಿ ಆಟೊ ಚಾಲಕನಾದ ಧವನ್

By Suvarna Web DeskFirst Published Aug 18, 2017, 5:29 PM IST
Highlights

ಮಧ್ಯೆಗುರುವಾರ ತಂಡದಆರಂಭಿಆಟಗಾರಶಿಖರ್ಧವನ್ ಗಾಲೆಯಲ್ಲಿಆಟೋಓಡಿಸಿದ್ದು, ಆಲ್ರೌಂಡರ್ ಹಾರ್ದಿಕ್ಪಾಂಡ್ಯಅವರಿಗೆಸಾಥ್ನೀಡಿದ್ದಾರೆ.

ಗಾಲೆ(ಆ.18): ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಉತ್ಸಾಹದಲ್ಲಿದ್ದ ಭಾರತ ತಂಡದ ಆಟಗಾರರು ಕೊಂಚ ರಿಲ್ಯಾಕ್ಸ್

ಮೂಡ್‌ನಲ್ಲಿ ಇದ್ದಾರೆ. ಈ ಮಧ್ಯೆ ಗುರುವಾರ ತಂಡದ ಆರಂಭಿ ಆಟಗಾರ ಶಿಖರ್ ಧವನ್ ಗಾಲೆಯಲ್ಲಿ ಆಟೋ ಓಡಿಸಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಸಾಥ್ ನೀಡಿದ್ದಾರೆ. ಹೀಗೆ ಗಾಲೆಯಲ್ಲಿ ಆಟೋ ಓಡಿಸಿದ ವಿಡಿಯೋವನ್ನು ಧವನ್ ಇನ್ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

click me!