’ಹಿಟ್’ಮ್ಯಾನ್’ ಖ್ಯಾತಿಯ ರೋಹಿತ್’ಗೆ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್ ಸೇರಿದಂತೆ ವಿವಿಧ ಕ್ರಿಕೆಟ್ ದಿಗ್ಗಜರು ಶುಭಕೋರಿದ್ದಾರೆ.
ಮುಂಬೈ[ಏ.30]: ಏಕದಿನ ಕ್ರಿಕೆಟ್’ನಲ್ಲಿ ಮೂರು ದ್ವಿಶತಕ ಬಾರಿಸಿದ ಸರದಾರ, ಟೀಂ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ 31ನೇ ವಸಂತಕ್ಕೆ ಕಾಲಿರಿಸಿದ್ದಾರೆ.
’ಹಿಟ್’ಮ್ಯಾನ್’ ಖ್ಯಾತಿಯ ರೋಹಿತ್’ಗೆ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್ ಸೇರಿದಂತೆ ವಿವಿಧ ಕ್ರಿಕೆಟ್ ದಿಗ್ಗಜರು ಶುಭಕೋರಿದ್ದಾರೆ. ಅದರಲ್ಲೂ ಪ್ರತಿ ಬಾರಿಯೂ ವಿಭಿನ್ನವಾಗಿ ಟ್ವೀಟ್ ಮಾಡುವ ಸೆಹ್ವಾಗ್, ’ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೋಸ್ಟರ್’ನಂತೆ ರೋಹಿತ್ ಚಿತ್ರ ಶೇರ್ ಮಾಡಿರುವ ವೀರೂ, ಟ್ಯಾಲೆಂಟ್ ಜಿಂದಾ ಹೈ ಎಂದು ಬರೆಯುವ ಮೂಲಕ ರೋಹಿತ್’ರನ್ನು ಕೊಂಡಾಡಿದ್ದಾರೆ.
With , talent Ki Tanki is always full. He is my favourite batsman to watch and I really love watching him bat. May you continue to prosper and shine and keep the talent alive always. pic.twitter.com/tN0FrVX0hK
— Virender Sehwag (@virendersehwag)Happy birthday shaaaaana stay happy and blessed.. wish you all the happiness brother⭐️ 🍰 🎂 🎁 pic.twitter.com/90o8TBNs42
— Harbhajan Turbanator (@harbhajan_singh)Wishing the happiest of birthdays. May you continue to score big runs and enthrall everyone with your exemplary strokeplay. Wishing you success always.
— VVS Laxman (@VVSLaxman281)To the man who makes playing cricket look like a cake walk!! Inke naam mein hi HIT hai. Wishing you a very, very happy birthday, ! May you have a super duper HIT year ahead. pic.twitter.com/eZfGPyBxEW
— Suresh Raina (@ImRaina)2007ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ರೋಹಿತ್ ಇದುವರೆಗೆ 25 ಟೆಸ್ಟ್, 180 ಏಕದಿನ ಹಾಗೂ 79 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.