
ಲಖನೌ(ನ.06): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ರೋಹಿತ್ 61 ಎಸೆತದಲ್ಲಿ ಅಜೇಯ 111 ರನ್ ಸಿಡಿಸಿದರು. ಈ ಮೂಲಕ ರೋಹಿತ್ ಹಲವು ದಾಖಲೆ ನಿರ್ಮಿಸಿದರು.
ಗರಿಷ್ಠ ಟಿ20 ಶತಕ
ರೋಹಿತ್ ಶರ್ಮಾ - 4
ಕಾಲಿನ್ ಮುನ್ರೋ - 3
ಕ್ರಿಸ್ ಗೇಲ್ - 2
ಮಾರ್ಟಿನ್ ಗುಪ್ಟಿಲ್ - 2
ಆರೋನ್ ಫಿಂಚ್ - 2
ಬ್ರೆಂಡನ್ ಮೆಕ್‌ಕಲಮ್ - 2
ಗರಿಷ್ಠ ಟಿ20 ರನ್
ಮಾರ್ಟಿನ್ ಗಪ್ಟಿಲ್ - 2271
ರೋಹಿತ್ ಶರ್ಮಾ - 2203
ಶೋಯೆಬ್ ಮಲಿಕ್ - 2190
ಬ್ರೆಂಡೆನ್ ಮೆಕ್‌ಕಲಮ್ - 2140
ವಿರಾಟ್ ಕೊಹ್ಲಿ - 2102
ಗರಿಷ್ಠ ಶತಕ ಸಾಧಕರು
ಟೆಸ್ಟ್- ಸಚಿನ್ ತೆಂಡೂಲ್ಕರ್- 51
ಏಕದಿನ- ಸಚಿನ್ ತೆಂಡೂಲ್ಕರ್ -49
ಟಿ20 - ರೋಹಿತ್ ಶರ್ಮಾ - 4
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.