ಟಾಸ್ ಗೆದ್ದ ರಾಜಸ್ಥಾನ ಫೀಲ್ಡಿಂಗ್ ಆಯ್ಕೆ

By Web DeskFirst Published Apr 27, 2019, 7:43 PM IST
Highlights

ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ರಾಜಸ್ಥಾನ ರಾಯಲ್ಸ್ ತಂಡವು ಸನ್’ರೈಸರ್ಸ್ ಹೈದರಾಬಾದ್ ಎದುರು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. 

ಜೈಪುರ[ಏ.27]: ರಾಜಸ್ಥಾನ ರಾಯಲ್ಸ್ ಹಾಗೂ ಸನ್’ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ನಾಯಕ ಸ್ಟೀವ್ ಸ್ಮಿತ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

The win the toss and elect to bowl first against the . pic.twitter.com/LdVxbTWEon

— IndianPremierLeague (@IPL)

ರಾಜಸ್ಥಾನ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಲಿವಿಂಗ್’ಸ್ಟೋನ್ ಹಾಗೂ ಆಸ್ಟನ್ ಟರ್ನರ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಸನ್’ರೈಸರ್ಸ್ ಪರ ಬೇರ್’ಸ್ಟೋ ಬದಲಿಗೆ ವೃದ್ದಿಮಾನ್ ಸಾಹ ತಂಡ ಕೂಡಿಕೊಂಡಿದ್ದಾರೆ.

ತಂಡಗಳು ಹೀಗಿವೆ: 

A look at the Playing XI for pic.twitter.com/mjfQQaDSgN

— IndianPremierLeague (@IPL)
click me!