
ಲಂಡನ್(ನ.03): ನವೆಂಬರ್'ನಲ್ಲಿ ಮತ್ತೆ ಕಣಕ್ಕೆ ಮರಳುವುದಾಗಿ ವಿಶ್ವದ ಮಾಜಿ ನಂ.1 ಗಾಲ್ಫರ್ ಟೈಗರ್ ವುಡ್ಸ್ ಹೇಳಿಕೆ
ನೀಡಿದ ಬೆನ್ನಲ್ಲೇ, ನೀಲಿ ಚಿತ್ರ ನಟಿ ಮಿಯಾ ಖಲೀಫಾ, ಘನತೆ ಇರುವಾಗಲೇ ವೃತ್ತಿಜೀವನಕ್ಕೆ ವಿದಾಯ ಹೇಳಿ ಎಂದು ವುಡ್ಸ್'ಗೆ ಸಲಹೆ ನೀಡಿದ್ದಾರೆ.
9 ತಿಂಗಳಿಂದ ಅಂಗಳದಿಂದ ದೂರ ಉಳಿದಿದ್ದ ವುಡ್ಸ್, ಮುಂದಿನ ತಿಂಗಳು ಗಾಲ್ಫ್'ಗೆ ಮರಳುವುದಾಗಿ ಬುಧವಾರವಷ್ಟೇ ಘೋಷಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮಿಯಾ, ‘ಟೈಗರ್ ಈಗಾಗಲೇ ನೀವು ಲಯ ಕಳೆದುಕೊಂಡಿರುವಿರಿ. ಹಾಗಾಗಿ ಘನತೆ ಇದ್ದಾಗಲೇ ಆಟಕ್ಕೆ ವಿದಾಯ ಹೇಳಿ. ಟ್ರಂಪ್'ರಂತೆ ಹವ್ಯಾಸಕ್ಕಾಗಿ ಗಾಲ್ಫ್ ಆಡಿಕೊಂಡಿರಿ’ ಎಂದಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.