ಪಾಕ್‌-ಲಂಕಾ ಪಂದ್ಯಕ್ಕೆ ಕರೆಂಟ್‌ ಇಲ್ಲ..!

By Kannadaprabha NewsFirst Published Oct 2, 2019, 1:33 PM IST
Highlights

2009ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರಿಯಾಗಿ ಕ್ರಿಕೆಟ್ ಆಯೋಜಿಸದೇ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕರಾಚಿ (ಅ.02): ದಶ​ಕದ ಬಳಿಕ ಇಲ್ಲಿನ ಕರಾಚಿ ಮೈದಾ​ನ​ದಲ್ಲಿ ಏಕ​ದಿನ ಅಂತಾ​ರಾ​ಷ್ಟ್ರೀಯ ಪಂದ್ಯವೊಂದ​ನ್ನು ಆಯೋ​ಜಿ​ಸಿದ ಪಾಕಿ​ಸ್ತಾ​ನ​ಕ್ಕೆ ತೀವ್ರ ಮುಖ​ಭಂಗ​ವಾ​ಗಿ​ದೆ.

ಇಮ್ರಾನ್ ಎಸೆತಕ್ಕೆ ಗಂಭೀರ್ ರಾಜಕೀಯ ಸಿಕ್ಸರ್, ಕಾಂಗ್ರೆಸ್‌ಗೂ ಏಟು!

ಹೌದು, ಶ್ರೀಲಂಕಾ ವಿರು​ದ್ಧ ಪಂದ್ಯದ ವೇಳೆ ವಿದ್ಯುತ್‌ ವೈಫ​ಲ್ಯ ಉಂಟಾ​ಗಿದ್ದು, ಫ್ಲಡ್‌ಲೈಟ್‌ ಇಲ್ಲದ ಕಾರ​ಣ​ದಿಂದ 2 ಬಾರಿ ಪಂದ್ಯ ಮೊಟ​ಕು​ಗೊಂಡಿದ ಪ್ರಸಂಗ ನಡೆದಿದೆ. ಈ ವೇಳೆ ಆಟ​ಗಾ​ರರು ಮೈದಾ​ನ​ದಲ್ಲಿ ವಿದ್ಯು​ತ್‌​ಗೆ ಕಾದು ಕುಳಿ​ತಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವೈಫಲ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. 

ICC ಶಾಕ್: ಲಂಕಾ ಸ್ಟಾರ್ ಬೌಲರ್ ಒಂದು ವರ್ಷ ಬ್ಯಾನ್..!

Power cut during . As Pakistan failed, finally Srilanka team paid the bill.
International live telecast of Economy failure. pic.twitter.com/bUoO2blp9x

— prayag sonar (@prayag_sonar)

, pay bill for uninterrupted power supply pic.twitter.com/TTPj3YzsIm

— Jagadish Mohanta (@JagadishMohant8)

Light gayi? pic.twitter.com/HWvc8MVtZ4

— Bébè! 🥀 (@Beenishmuffin)

Shame on PCB
Shame on Sindh Govt.
Shame on Stadium Management

Too much embarrassment pic.twitter.com/uX2r2pJbZb

— Hassan (@iits_hassan)

Match Hota Hai Light Chali Jati hai : sarfaraz ahmed pic.twitter.com/umD3Kbh776

— G E M I N I 🇵🇰 (@ImAtifZaman10)

Empty Stadium was Fantastic 😂😂 pic.twitter.com/3Iv5nRXlle

— Aman Srivastav (@wakeupamu)

ಲಂಕಾ ತಂಡ ಮೈದಾ​ನಕ್ಕೆ ಆಗ​ಮಿ​ಸುವ ವೇಳೆ ಭಯೋ​ತ್ಪಾ​ದಕ ದಾಳಿ ಭೀತಿ​ಯಿಂದ 20 ರಿಂದ 30 ವಾಹ​ನ​ಗ​ಳಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದ​ಗಿ​ಸ​ಲಾ​ಗಿ​ತ್ತು. ಸೋಮವಾರ ನಡೆದ 2ನೇ ಪಂದ್ಯದಲ್ಲಿ ಲಂಕಾ ವಿರುದ್ಧ ಪಾಕ್‌ 67 ರನ್‌ ಗೆಲುವು ಸಾಧಿಸಿತು. ಪಾಕಿಸ್ತಾನ 7 ವಿಕೆಟ್‌ಗೆ 305 ರನ್‌ಗಳಿಸಿದ್ದರೆ, ಲಂಕಾ 238ಕ್ಕೆ ಆಲೌಟ್‌ ಆಯಿತು.

click me!