ಪಾಕ್ ಮಾಜಿ ಆಟಗಾರ ಇಂಗ್ಲೆಂಡ್ ಬೌಲಿಂಗ್ ಸಲಹೆಗಾರ

Published : Oct 25, 2016, 12:07 PM ISTUpdated : Apr 11, 2018, 01:06 PM IST
ಪಾಕ್ ಮಾಜಿ ಆಟಗಾರ ಇಂಗ್ಲೆಂಡ್ ಬೌಲಿಂಗ್ ಸಲಹೆಗಾರ

ಸಾರಾಂಶ

ಇಂಗ್ಲೆಂಡ್​​​ ತಂಡವನ್ನ ಭಾರತದಲ್ಲೆ ಸೇರಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್​​ ಕ್ರಿಕೆಟ್​​​ ಬೊರ್ಡ್​​​​ ತಿಳಿಸಿದೆ.

ಪಾಕಿಸ್ತಾನದ ಮಾಜಿ ಸ್ಪಿನ್ನರ್​​​ ಸಕ್ಲೇನ್​​​ ಮುಷ್ತಾಕ್​​​​ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದಾರೆ. ಇಂಗ್ಲೆಂಡ್​​​ ವಿರುದ್ಧ ನವೆಂಬರ್​​​ 9ರಿಂದ ನಡೆಯಲಿರುವ ಟೆಸ್ಟ್​​​ ಸರಣಿಗೆ   ಸಕ್ಲೇನ್​​​ ಮುಷ್ತಾಕ್​​​​ ಇಂಗ್ಲೆಂಡ್​​​ ತಂಡಕ್ಕೆ ಸ್ಪಿನ್​​ ಸಲಹೆಗಾರನ್ನಾಗಿ ಕಾರ್ಯನಿರ್ವಹಿಸಲಿದ್ದಾರೆ. ಅವರು ಇಂಗ್ಲೆಂಡ್​​​ ತಂಡವನ್ನ ಭಾರತದಲ್ಲೆ ಸೇರಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್​​ ಕ್ರಿಕೆಟ್​​​ ಬೊರ್ಡ್​​​​ ತಿಳಿಸಿದೆ. ಸದ್ಯ ಪಾಕಿಸ್ತಾನದೊಂದಿಗಿನ ಭಾರತದ ಸಂಬಂದ ಹದಗೆಟ್ಟಿದ್ದು ಸಕ್ಲೇನ್ ಆಗಮನ ಕುತೂಹಲ ಕೆರಳಿಸಿದೆ.

Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!
ಮೆಸ್ಸಿ ಜತೆ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮೃತಾ ಫಡ್ನವೀಸ್! ಮಹಾರಾಷ್ಟ್ರ ಸಿಎಂ ಪತ್ನಿ ಫುಲ್ ಟ್ರೋಲ್