ಸಿಕ್ಸ್ ಅಂತ ಸುಮ್ಮನೆ ನಿಂತ.....! ಒಂದು ರನ್ ಕದಿಯಕ್ಕೆ ಹೋಗಿ ವಿಕೆಟ್ ಕೊಟ್ಟ..!

By suvarna web deskFirst Published Nov 5, 2016, 7:28 AM IST
Highlights

ಅಮೀರ್​ ಭರ್ಜರಿ ಶಾಟ್​ ಹೊಡೆದು ಸಿಕ್ಸ್​ ಎಂದು ಕೊಂಡು ಕ್ರೀಸ್​ನಲ್ಲಿ ನಿಂತಿದ್ದ, ಆದರೆ ವಿಂಡೀಸ್​ನ​  ರೋಸ್ಟನ್​ ಚೇಸ್​ ಸಿಕ್ಸ್​ ತಡೆದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟೆಸ್ಟ್​ನಲ್ಲಿ  ಮೊಹಮ್ಮದ್ ಅಮೀರ್​ ರನೌಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.  

ಅಮೀರ್​ ಭರ್ಜರಿ ಶಾಟ್​ ಹೊಡೆದು ಸಿಕ್ಸ್​ ಎಂದು ಕೊಂಡು ಕ್ರೀಸ್​ನಲ್ಲಿ ನಿಂತಿದ್ದ, ಆದರೆ ವಿಂಡೀಸ್​ನ​  ರೋಸ್ಟನ್​ ಚೇಸ್​ ಸಿಕ್ಸ್​ ತಡೆದ್ದಾರೆ. ಈ ಸಂದರ್ಭದಲ್ಲಿ ಅಮೀರ್ ಒಂದು ರನ್​ ಕದಿಯಲು ಹೋದಾಗ ಹಾಸ್ಯಸ್ಪದವಾಗಿ ರನೌಟ್​ ಆಗಿದ್ದರು.


 

click me!