ಇಂದು ಕೊಹ್ಲಿಗೆ 28ನೇ ಜನ್ಮದಿನ: ಬರ್ತ್ ಡೇಗೆ ಸೆಹ್ವಾಗ್ ವಿಷ್ ಮಾಡಿದ್ದೇಗೆ..? ನೀವೇ ಓದ್ಕೊಳಿ..!

Published : Nov 05, 2016, 06:04 AM ISTUpdated : Apr 11, 2018, 12:50 PM IST
ಇಂದು ಕೊಹ್ಲಿಗೆ 28ನೇ ಜನ್ಮದಿನ: ಬರ್ತ್ ಡೇಗೆ ಸೆಹ್ವಾಗ್ ವಿಷ್ ಮಾಡಿದ್ದೇಗೆ..?  ನೀವೇ ಓದ್ಕೊಳಿ..!

ಸಾರಾಂಶ

ಪ್ರತಿಯೊಬ್ಬರ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ವಿಷ್ ಮಾಡುವ ಸ್ಪೋಟಕ ಬ್ಯಾಟ್ಸ್ ಮಾನ್ ವಿರೇಂದ್ರ ಸೆಹ್ವಾಗ್ ತಮ್ಮದೇ ಆದ ರೀತಿಯಲ್ಲಿ ಶುಭಕೊರಿದ್ದಾರೆ

ಮುಂಬೈ(ನ.05): ಇಂದು ಟೀಮ್ ಇಂಡಿಯಾ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹುಟ್ಟುಹಬ್ಬ. ಮಧ್ಯರಾತ್ರಯಿಂದಲೇ ಟ್ವೀಟರ್, ಫೇಸ್'ಬುಕ್ ನಲ್ಲಿ ಶುಭಾಷಯಗಳ ಸುರಿಮಳೆಯೇ ಸುರಿಯುತ್ತಿದ್ದು, ತಂಡದ ಸಹ ಆಟಗಾರರು ಕೊಹ್ಲಿಗೆ ವಿಷ್ ಮಾಡಿದ್ದಾರೆ. 

ಇದರ ಮಧ್ಯ ಪ್ರತಿಯೊಬ್ಬರ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ವಿಷ್ ಮಾಡುವ ಸ್ಪೋಟಕ ಬ್ಯಾಟ್ಸ್ ಮಾನ್ ವಿರೇಂದ್ರ ಸೆಹ್ವಾಗ್ ತಮ್ಮದೇ ಆದ ರೀತಿಯಲ್ಲಿ ಶುಭಕೊರಿದ್ದಾರೆ. ಅದೇನು ಅಂತೀರಾ ನೀವೇ ಓದ್ಕೊಳಿ..

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

FIFA World Cup 2026: ಒಂದೇ ದಿನ ಬರೋಬ್ಬರಿ 4 ಪಂದ್ಯಗಳು ಡ್ರಾ: 68 ವರ್ಷಗಳಲ್ಲಿ ಇದೇ ಮೊದಲು
ಆಟವಾಡಲು ಮಗನನ್ನು ಲಂಡನ್ ಸಿಟಿ ಪಾರ್ಕ್‌ಗೆ ಕರೆದೊಯ್ದ ವಿರಾಟ್ ಕೊಹ್ಲಿ, ಫ್ಯಾನ್ಸ್‌ನಿಂದ ವಿಶೇಷ ಮನವಿ