ಕೆಪಿಎಲ್ 2018: ಬಿಜಾಪುರ ಬುಲ್ಸ್‌ಗೆ 2 ವಿಕೆಟ್ ರೋಚಕ ಜಯ

Published : Sep 02, 2018, 07:32 PM ISTUpdated : Sep 09, 2018, 09:56 PM IST
ಕೆಪಿಎಲ್ 2018: ಬಿಜಾಪುರ ಬುಲ್ಸ್‌ಗೆ 2 ವಿಕೆಟ್ ರೋಚಕ ಜಯ

ಸಾರಾಂಶ

ಮೈಸೂರಿನಲ್ಲಿ ನಡೆಯುತ್ತಿರುವ ಕೆಪಿಎಲ್ ಟೂರ್ನಿ ಇದೀಗ ರೋಚಕ ಘಟ್ಟ ತಲುಪಿದೆ. ಶಿವಮಗ್ಗ ಲಯನ್ಸ್ ಹಾಗೂ ಬಿಜಾಪರು ಬುಲ್ಸ್ ನಡುವಿನ ಪಂದ್ಯ ಅಭಿಮಾನಿಗಳ ಎದಬಡಿತ ಹೆಚ್ಚಿಸಿತ್ತು. ಇಲ್ಲಿದೆ ಈ ರೋಚಕ ಪಂದ್ಯದ ಹೈಲೈಟ್ಸ್.

ಮೈಸೂರು(ಸೆ.02): ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ 19ನೇ ಲೀಗ್ ಪಂದ್ಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಶಿವಮೊಗ್ಗ ಲಯನ್ಸ್ ವಿರುದ್ಧ ಹೋರಾಡಿದ ಬಿಜಾಪುರ ಬುಲ್ಸ್ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ 9 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತತು. ಅಶೋಕ್ ಹೆಗ್ಡೆ 42 ಹಾಗೂ ಆದಿತ್ಯ ಸೋಮಣ್ಣ 37 ರನ್ ಕಾಣಿಕೆ ನೀಡಿದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

141 ರನ್ ಗುರಿ ಬೆನ್ನಟ್ಟಿದ ಬಿಜಾಪುರ ಬುಲ್ಸ್, ದಿಟ್ಟ ಹೋರಾಟ ನೀಡಿತು. ನಾಯಕ ಭರತ್ ಚಿಪ್ಲಿ 43 ಹಾಗೂ ಕೊನೈನ ಅಬ್ಬಾಸ್  51 ರನ್ ಸಿಡಿಸಿದರು. ಸುನೀಲ್ ರಾಜು ಅಜೇಯ 18 ರನ್ ಸಿಡಿಸೋ ಮೂಲಕ ಬಿಜಾಪುರ 19.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರ್ಜುನ್ ಮದುವೆಯಲ್ಲಿ ಮಿಂಚಿದ್ದು ಅಕ್ಕ ಸಾರಾ ತೆಂಡೂಲ್ಕರ್, ಪಿಂಕ್ ಸೀರೆಯಲ್ಲಿ ಮೋಡಿ
T20 WC 2026: ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್: ಟೀಂ ಇಂಡಿಯಾಗೆ ಕಪಿಲ್ ದೇವ್ 'ಗುಡ್ ಲಕ್'!