
ಬೆಂಗಳೂರು(ಆ. 06): ಈ ಬಾರಿಯ ಕೆಪಿಎಲ್ ಹರಾಜಿನಲ್ಲಿ ಮಯಂಕ್ ಅಗರ್ವಾಲ್ ಮತ್ತು ಆರ್.ವಿನಯ್ ಕುಮಾರ್ ಅವರು ಹುಬ್ಬಳ್ಳಿ ಟೈಗರ್ಸ್ ತಂಡದ ಪಾಲಾಗಿದ್ದಾರೆ. ಅಭಿಷೇಕ್ ರೆಡ್ಡಿ, ಪ್ರವೀಣ್ ದುಬೇ, ಡೇವಿಡ್ ಮಥಿಯಾಸ್, ಅನುರಾಗ್ ಬಾಜಪೇಯಿ ಮತ್ತು ಅಭಿಷೇಕ್ ಸುಕುಜಾ ಅವರು ಬಳ್ಳಾರಿ ಪಾಲಾದ ಇತರ ಪ್ರಮುಖ ಆಟಗಾರರಾಗಿದ್ದಾರೆ. ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ಹರಾಜು ಪ್ರಕ್ರಿಯೆ ನಡೆಯಿತು.
ಹುಬ್ಬಳ್ಳಿ ಟೈಗರ್ಸ್ ತಂಡದ ಪಟ್ಟಿ:
ಪೂಲ್ ಎ ಆಟಗಾರರು:
1) ಅಭಿಷೇಕ್ ರೆಡ್ಡಿ: 2 ಲಕ್ಷ
2) ಆರ್.ವಿನಯ್'ಕುಮಾರ್: 3.6 ಲಕ್ಷ
3) ಪ್ರವೀಣ್ ದುಬೇ: 3.1 ಲಕ್ಷ
4) ಮಯಂಕ್ ಅಗರ್ವಾಲ್: 7 ಲಕ್ಷ
ಇತರ ಆಟಗಾರರು:
5) ಡೇವಿಡ್ ಮಥಿಯಾಸ್: 70 ಸಾವಿರ
6) ಇಷ್ಫಾಕ್ ನಜೀರ್ ಭಟ್: 20 ಸಾವಿರ
7) ಅನುರಾಗ್ ಬಾಜಪೇಯಿ: 1.8 ಲಕ್ಷ
8) ಮೇಲು ಕ್ರಾಂತಿ ಕುಮಾರ್: 1.8 ಲಕ್ಷ
9) ಕೆವಿ ಸಿದ್ಧಾರ್ಥ್: 1.8 ಲಕ್ಷ
10) ಡಿ.ನಿಶ್ಚಲ್: 25 ಸಾವಿರ
11) ಅಮಾನ್ ಖಾನ್: 20 ಸಾವಿರ
12) ರಿತೇಶ್ ಭಟ್ಕಳ್: 1.3 ಲಕ್ಷ
13) ಅಭಿಷೇಕ್ ಸಕುಜಾ: 3.4 ಲಕ್ಷ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.