ಬಿಗ್ ಸ್ಕ್ರೀನ್`ನಲ್ಲಿ ತನ್ನಂತೆಯೇ ಕಾಣುವ ಅಭಿಮಾನಿಯನ್ನ ಕಂಡ ಕೊಹ್ಲಿ ರಿಯಾಕ್ಷನ್

Published : Oct 19, 2016, 10:58 AM ISTUpdated : Apr 11, 2018, 12:34 PM IST
ಬಿಗ್ ಸ್ಕ್ರೀನ್`ನಲ್ಲಿ ತನ್ನಂತೆಯೇ ಕಾಣುವ ಅಭಿಮಾನಿಯನ್ನ ಕಂಡ ಕೊಹ್ಲಿ ರಿಯಾಕ್ಷನ್

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಯಂತೆಯೇ ಕಾಣುವ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿ ಪ್ರತ್ಯಕ್ಷವಾಗಿದ್ದ. ಬಿಗ್ ಸ್ಕ್ರೀನ್`ನಲ್ಲಿ ತನ್ನ ಅಭಿಮಾನಿಯನ್ನ ಕಂಡ ಕೊಹ್ಲಿ ನಿಜಕ್ಕೂ ಬೆಕ್ಕಸ ಬೆರಗಾದರು.

ನವದೆಹಲಿ(ಅ.19): ಪ್ರಪಂಚದಲ್ಲಿ ಒಬ್ಬರ ರೀತಿಯೇ 7 ಮಂದಿ ಇರುತ್ತಾರೆ ಎಂಬ ಮಾತುಗಳನ್ನ ಕೇಳಿರುತ್ತೀರಿ. ಆದರೆ, ನಮ್ಮಂತೆಯೇ ಕಾಣುವ ವ್ಯಕ್ತಿಗಳನ್ನ ಪ್ರತ್ಯಕ್ಷವಾಗಿ ನೋಡಿರುವವರು ತುಂಬಾ ಕಡಿಮೆ. ಟೀಮ್ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ಕೊಹ್ಲಿಗೆ ಈ ಚಾನ್ಸ್ ಸಿಕ್ಕಿತ್ತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಯಂತೆಯೇ ಕಾಣುವ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿ ಪ್ರತ್ಯಕ್ಷವಾಗಿದ್ದ. ಬಿಗ್ ಸ್ಕ್ರೀನ್`ನಲ್ಲಿ ತನ್ನ ಅಭಿಮಾನಿಯನ್ನ ಕಂಡ ಕೊಹ್ಲಿ ನಿಜಕ್ಕೂ ಬೆಕ್ಕಸ ಬೆರಗಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೀಂ ಇಂಡಿಯಾಗೆ ಗುಡ್‌ಬೈ ಹೇಳಿದ 24 ಗಂಟೆಯಲ್ಲೇ ಗೌತಮ್ ಗಂಭೀರ್ ಆಪ್ತನ ಹೆಗಲೇರಿದ ಹೊಸ ಜವಾಬ್ದಾರಿ!
ಐಪಿಎಲ್ ಮೌಲ್ಯ 2 ಲಕ್ಷ ಕೋಟಿಗೆ ಏರಿಕೆ, 10 ಫ್ರಾಂಚೈಸಿ ಪೈಕಿ ಆರ್‌ಸಿಬಿ ನಂ.1 ಬ್ರ್ಯಾಂಡ್ ವಾಲ್ಯೂ ತಂಡ