ರಾಜ್ಯ ಸರ್ಕಾರದಿಂದ ಪೂವಮ್ಮಗೆ ₹ 40 ಲಕ್ಷ ಬಹುಮಾನ

By Web DeskFirst Published Sep 8, 2018, 4:28 PM IST
Highlights

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಡ್‌ನಲ್ಲಿ ಪೂವಮ್ಮ, 4/400 ಮೀ. ಮಿಶ್ರ ಮತ್ತು ಮಹಿಳಾ ರಿಲೇಯಲ್ಲಿ ಬೆಳ್ಳಿ ಮತ್ತು ಚಿನ್ನ ಗೆದ್ದಿದ್ದರು. ಮಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಪೂವಮ್ಮ ಅವರು ಚಿನ್ನ ಗೆದ್ದಿದ್ದಕ್ಕೆ ₹25 ಲಕ್ಷ ಹಾಗೂ ಬೆಳ್ಳಿ ಜಯಿಸಿದ ₹15 ಸೇರಿ ₹40 ಲಕ್ಷದ ಚೆಕ್ ವಿತರಿಸಿದರು. 

ಮಂಗಳೂರು[ಸೆ.08]: ಏಷ್ಯನ್ ಗೇಮ್ಸ್ ಪದಕ ವಿಜೇತೆ ರಾಜ್ಯದ ಓಟಗಾರ್ತಿ ಪೂವಮ್ಮ ಅವರನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವತಿಯಿಂದ ನಗದು ಬಹುಮಾನ ನೀಡಿ ಅಭಿನಂದಿಸಿದರು. 

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾಡ್‌ನಲ್ಲಿ ಪೂವಮ್ಮ, 4/400 ಮೀ. ಮಿಶ್ರ ಮತ್ತು ಮಹಿಳಾ ರಿಲೇಯಲ್ಲಿ ಬೆಳ್ಳಿ ಮತ್ತು ಚಿನ್ನ ಗೆದ್ದಿದ್ದರು.

CM Felicitates Asian Games Gold Medalist Poovamma
--
Chief Minister HD Kumaraswamy felicitated Asian Games Gold Medalist Poovamma, who made our country proud in the recent Asian Games held in Jakarta, Indonesia, on his visit to Mangaluru. pic.twitter.com/qe73jmsvnu

— CM of Karnataka (@CMofKarnataka)

ಮಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಪೂವಮ್ಮ ಅವರು ಚಿನ್ನ ಗೆದ್ದಿದ್ದಕ್ಕೆ ₹25 ಲಕ್ಷ ಹಾಗೂ ಬೆಳ್ಳಿ ಜಯಿಸಿದ ₹15 ಸೇರಿ ₹40 ಲಕ್ಷದ ಚೆಕ್ ವಿತರಿಸಿದರು. ಇದೇ ವೇಳೆ ಮುಖ್ಯಮಂತ್ರಿಗಳು ಪೂವಮ್ಮಗೆ ನಿವೇಶನ ನೀಡುವ ಭರವಸೆ ನೀಡಿದರು.

click me!