IPL 2019: RCB ಆಟಗಾರರ ಕಂಪ್ಲೀಟ್ ಲಿಸ್ಟ್!

By Web Desk  |  First Published Mar 21, 2019, 9:21 PM IST

12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಹಾಲಿ ಚಾಂಪಿಯನ್ CSK ವಿರುದ್ಧ ಹೋರಾಟ ನಡೆಸಲಿದೆ. ಈ ಬಾರಿಯ ಚುಟುಕು ಹೋರಾಟಕ್ಕೆ RCB ತಂಡ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ.


ಬೆಂಗಳೂರು(ಮಾ.21): ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಮಾ.23 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ RCB, ಹಾಲಿ ಚಾಂಪಿಯನ್ CSK ವಿರುದ್ಧ ಹೋರಾಟ ನಡೆಸಲಿದೆ. ಈಗಾಗಲೇ ಕೊಹ್ಲಿ ಸೈನ್ಯ ಚೆನ್ನೈನಲ್ಲಿ ಬೀಡುಬಿಟ್ಟಿದೆ.

12ನೇ ಆವೃತ್ತಿ ಐಪಿಎಲ್‌ಗಾಗಿ RCB ಹರಾಜಿನಲ್ಲಿ ಆಟಗಾರರನ್ನು ಖರೀದಿಸಿ ತಂಡವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿದೆ. ಸದ್ಯ RCB ತಂಡದಲ್ಲಿರುವ ಕಂಪ್ಲೀಟ್ ಆಟಗಾರರ ಪಟ್ಟಿ ಇಲ್ಲಿದೆ. 

Tap to resize

Latest Videos

undefined

ಇದನ್ನೂ ಓದಿ: ಕೊಹ್ಲಿ, ABD ಹೊರತು ಪಡಿಸಿದ್ರೆ RCBಯಲ್ಲಿದ್ದಾರೆ ಮೂವರು ಗೇಮ್ ಚೇಂಜರ್ಸ್!

ರಿಟೈನ್ ಆಟಗಾರರು:
ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್,. ಪಾರ್ಥೀವ್ ಪಟೇಲ್, ಯುಜುವೇಂದ್ರ ಚೆಹಾಲ್, ವಾಶಿಂಗ್ಟನ್ ಸುಂದರ್, ಪವನ್ ನೇಗಿ, ನಥನ್ ಕೌಲ್ಟರ್ ನೈಲ್, ಮೊಯಿನ್ ಆಲಿ, ಮೊಹಮ್ಮದ್ ಸಿರಾಜ್, ಕೊಲಿನ್ ಡೇ ಗ್ರ್ಯಾಂಡ್ ಹೊಮ್ಮೆ, ಟಿಮ್ ಸೌಥಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ವಂತ್ ಖೆಜ್ರೋಲಿಯಾ, ಮಾರ್ಕಸ್ ಸ್ಟೊಯ್ನಿಸ್

ಇದನ್ನೂ ಓದಿ: IPL 2019: ಭರವಸೆ ಮೂಡಿಸಿರುವ RCB ಡೆತ್ ಬೌಲರ್ಸ್!

ಹರಾಜಿನಲ್ಲಿ ಖರೀದಿಸಿದ ಆಟಗಾರರು:
ಶಿವಂ ದುಬೆ,  ಶಿಮ್ರೊನ್ ಹೆಟ್ಮೆಯರ್ ,ಅಕ್ಷದೀಪ್ ನಾಥ್, ಪ್ರಯಾಸ್ ರೇ ಬರ್ಮನ್, ಹಿಮ್ಮತ್ ಸಿಂಗ್, ಗುರಕೀರತ್ ಸಿಂಗ್ ಮಾನ್, ಹೆನ್ರಿಚ್ ಕ್ಲಾಸೆನ್, ದೇವದತ್ ಪಡಿಕ್ಕಲ್, ಮಿಲಿಂದ್ ಕುಮಾರ್

click me!