IPL 2019: ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ!

By Web DeskFirst Published Apr 28, 2019, 7:37 PM IST
Highlights

ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಮಹತ್ವದ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಈಗಾಗಲೇ ಟಾಸ್ ಗೆದ್ದಿರುವ ಮುಂಬೈ   ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

ಕೋಲ್ಕತಾ(ಏ.28): ಸತತ ಸೋಲಿನಿಂದ ಕಂಗೆಟ್ಟಿರುವ ಕೋಲ್ಕತಾ ನೈಟ್ ರೈಡರ್ಸ್ ಇದೀಗ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರಿಸಲು ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

Rohit Sharma calls it right at the toss and elects to bowl first against the at Eden Gardens. pic.twitter.com/cIX0lCTdah

— IndianPremierLeague (@IPL)

 

ಆರಂಭದಲ್ಲಿ 4 ಪಂದ್ಯ ಗೆದ್ದು ಬೀಗಿದ್ದ ಕೆಕೆಆರ್ ಬಳಿಕ ಸತತ 6 ಸೋಲು ಕಂಡಿದೆ. ಒಟ್ಟು 7 ಸೋಲಿನೊಂದಿಗೆ ಕೋಲ್ಕತಾ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಮುಂಬೈ ಇಂಡಿಯನ್ಸ್ 11 ಪಂದ್ಯದಲ್ಲಿ 7 ಗೆಲುವು 4 ಸೋಲಿನ ಮೂಲಕ 2ನೇ ಸ್ಥಾನದಲ್ಲಿದೆ.

 

A look at the Playing XI for pic.twitter.com/MGq9bZZ92q

— IndianPremierLeague (@IPL)

 

click me!