ಇಂಡೋ-ಆಸೀಸ್ ಕದನ: ಕ್ರಿಕೆಟ್ ಅಭಿಮಾನಿಗಳು ತಿಳಿದಿರಬೇಕಾದ ಅಂಕಿ-ಅಂಶಗಳಿವು

Published : Sep 17, 2017, 01:01 PM ISTUpdated : Apr 11, 2018, 12:56 PM IST
ಇಂಡೋ-ಆಸೀಸ್ ಕದನ: ಕ್ರಿಕೆಟ್ ಅಭಿಮಾನಿಗಳು ತಿಳಿದಿರಬೇಕಾದ ಅಂಕಿ-ಅಂಶಗಳಿವು

ಸಾರಾಂಶ

ಇದುವರೆಗೆ ಭಾರತ-ಆಸ್ಟ್ರೇಲಿಯಾ ತಂಡಗಳು ಏಕದಿನ ಕ್ರಿಕೆಟ್'ನಲ್ಲಿ 123 ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 72 ಬಾರಿ ಗೆಲುವಿನ ನಗೆ ಬೀರಿದ್ದರೆ, ಭಾರತ 41 ಪಂದ್ಯಗಳನ್ನು ಗೆದ್ದುಕೊಂಡಿದೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹಾಗೂ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡಗಳ ಮುಖಾಮುಖಿಗೆ ಚೆನ್ನೈನ ಚೆಪಾಕ್ ಮೈದಾನ ವೇದಿಕೆಯಾಗಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿಯೇ ವಿಜಯದುಂದುಬಿ ಮೊಳಗಿಸಲು ವಿರಾಟ್ ಪಡೆ ಸಜ್ಜಾಗಿದ್ದರೆ, ಆತಿಥೇಯ ತಂಡಕ್ಕೆ ಶಾಕ್ ನೀಡಲು ಸಜ್ಜಾಗಿದೆ.

ಉಭಯ ತಂಡಗಳ ನಡುವಿನ ಕೆಲವು ಕುತೂಹಲಕಾರಿ ಅಂಕಿಅಂಶಗಳು ನಿಮಗಾಗಿ

* ಇದುವರೆಗೆ ಭಾರತ-ಆಸ್ಟ್ರೇಲಿಯಾ ತಂಡಗಳು ಏಕದಿನ ಕ್ರಿಕೆಟ್'ನಲ್ಲಿ 123 ಬಾರಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 72 ಬಾರಿ ಗೆಲುವಿನ ನಗೆ ಬೀರಿದ್ದರೆ, ಭಾರತ 41 ಪಂದ್ಯಗಳನ್ನು ಗೆದ್ದುಕೊಂಡಿದೆ. 10 ಪಂದ್ಯಗಳು ಫಲಿತಾಂಶ ಹೊರಬಂದಿಲ್ಲ.

* ಗರಿಷ್ಠ ರನ್ ಕಲೆ ಹಾಕಿದ ಟಾಪ್ 3 ಬ್ಯಾಟ್ಸ್'ಮನ್'ಗಳು

ಭಾರತ                                         ಆಸ್ಟ್ರೇಲಿಯಾ

ತೆಂಡುಲ್ಕರ್ : 3077                           ರಿಕಿ ಪಾಂಟಿಂಗ್ : 2164

ರೋಹಿತ್ ಶರ್ಮಾ : 1297                     ಗಿಲ್'ಕ್ರಿಸ್ಟ್ : 1622

ಎಂ.ಎಸ್ ಧೋನಿ : 1255                      ಹ್ಯಾಡನ್ : 1450

ಗರಿಷ್ಠ ವಿಕೆಟ್ ಪಡೆದ ಬೌಲರ್'ಗಳು

ಕಪಿಲ್ ದೇವ್: 45                                ಬ್ರೇಟ್ ಲೀ: 55

ಅಜಿತ್ ಅಗರ್ಕರ್: 36                           ಮಿಚೆಲ್ ಜಾನ್ಸನ್: 43

ಜಾವಗಲ್ ಶ್ರೀನಾಥ್: 33                       ಸ್ಟೀವ್ ವಾ: 43

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!