ಇಂದೋರ್‌ ಟೆಸ್ಟ್: ರವೀಂದ್ರ ಜಡೇಜಾಗೆ ದಂಡ

Published : Oct 10, 2016, 10:50 AM ISTUpdated : Apr 11, 2018, 12:43 PM IST
ಇಂದೋರ್‌ ಟೆಸ್ಟ್: ರವೀಂದ್ರ ಜಡೇಜಾಗೆ ದಂಡ

ಸಾರಾಂಶ

ಇಂದೋರ್‌ನಲ್ಲಿ ನಡೆಯುತ್ತಿರುವ ಅತಿಥೇಯ ಭಾರತ - ನ್ಯೂಜಿಲೆಂಡ್‌ ನಡುವಣ 3ನೇ ಟೆಸ್ಟ್‌ಪಂದ್ಯದ ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾಗೆ ದಂಡ ವಿಧಿಸಲಾಗಿದೆ. 

ಇಂದೋರ್‌(ಅ.10): ಇಂದೋರ್‌ನಲ್ಲಿ ನಡೆಯುತ್ತಿರುವ ಅತಿಥೇಯ ಭಾರತ - ನ್ಯೂಜಿಲೆಂಡ್‌ ನಡುವಣ 3ನೇ ಟೆಸ್ಟ್‌ಪಂದ್ಯದ ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾಗೆ ದಂಡ ವಿಧಿಸಲಾಗಿದೆ. 

ರವೀಂದ್ರ ಜಡೇಜಾ ಪಿಚ್‌‌‌ ನ ಸುರಕ್ಷಿತ ಪ್ರದೇಶ ಉಲ್ಲಂಘನೆ ಮಾಡಿದ್ದಕ್ಕೆ ಪಂದ್ಯದ ಶೇ. 50ರಷ್ಟು ದಂಡ ಹೇರಲಾಗಿದೆ. 

ಎರಡನೇ ದಿನದಾಟದಲ್ಲಿ ಜಡೇಜಾ ಪಿಚ್‌‌‌ನ  ಸುರಕ್ಷಿತ ಪ್ರದೇಶದಲ್ಲಿ ಒಡಾಡಿದ್ದಕ್ಕೆ ಎರಡು ಬಾರಿ ಎಚ್ಚರಿಕೆ ನೀಡಲಾಗಿತ್ತು, ಆದಾಗ್ಯೂ ಜಡೇಜಾ ಮೂರನೇ ಬಾರಿ ಉಲ್ಲಂಘನೆ ಮಾಡಿದ್ದಕ್ಕೆ ಈ ದಂಡ ವಿಧಿಸಲಾಗಿದೆ.

ಐಸಿಸಿ ಮ್ಯಾಚ್‌ ರೆಫರಿ  ಡೆವಿಡ್‌‌ ಬೂನ್‌‌ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಿಷೇಧದೊಂದಿಗೆ ಜಡೇಜಾ ಪಂದ್ಯದ ಶೇ. 50 ರಷ್ಟು ದಂಡ ಹೇರಲಾಗಿದೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

"ಯಾರೀ ಹಸುಗೂಸಿನಂತಿರುವ ಯುವ ಪ್ರತಿಭೆ?": 'ಕ್ಲೀನ್ ಶೇವ್' ರೋಹಿತ್ ಶರ್ಮಾ ಹಳೆಯ ಲುಕ್ ನೋಡಿ ಫ್ಯಾನ್ಸ್ ಫಿದಾ!
Kabaddi Player: ಅಂತರರಾಷ್ಟ್ರೀಯ ಕಬಡ್ಡಿ ಆಟಗಾರನ ಪತ್ನಿ ಶವವಾಗಿ ಪತ್ತೆ: ವಿಚಾರಣೆಗೆ ಒಳಪಟ್ಟ ಪತಿ!