ಕಾಂಗರೂ ಮಣಿಸಿದ ಕೊಹ್ಲಿ ಪಡೆಗೆ 6 ಕೋಟಿ 67 ಲಕ್ಷ..!

Published : Mar 07, 2017, 04:00 PM ISTUpdated : Apr 11, 2018, 12:44 PM IST
ಕಾಂಗರೂ ಮಣಿಸಿದ ಕೊಹ್ಲಿ ಪಡೆಗೆ 6 ಕೋಟಿ 67 ಲಕ್ಷ..!

ಸಾರಾಂಶ

ಟೀಂ ಇಂಡಿಯಾ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್'ನಲ್ಲಿ ಹೀನಾಯ ಸೋಲಿನ ಬಳಿಕ ಬೆಂಗಳೂರು ಟೆಸ್ಟ್'ನಲ್ಲಿ ಫೀನಿಕ್ಸ್'ನಂತೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು.

ಬೆಂಗಳೂರು(ಮಾ.07): ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌'ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

121 ರೇಟಿಂಗ್ ಪಾಯಿಂಟ್ಸ್‌'ಗಳನ್ನು ಪಡೆದಿರುವ ಕೊಹ್ಲಿ ನೇತೃತ್ವದ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರತಿ ವರ್ಷ ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಪಡೆದಿರುವ ತಂಡಕ್ಕೆ ನೀಡುವ 1 ಮಿಲಿಯನ್ ಅಮೆರಿಕ ಡಾಲರ್ (ಭಾರತೀಯ ರು.ಗಳಲ್ಲಿ 6 ಕೋಟಿ 67 ಲಕ್ಷ) ಬಹುಮಾನಕ್ಕೆ ಭಾಜನವಾಗಿದೆ. ಈ ಬಗ್ಗೆ ಐಸಿಸಿ ಬಹುಮಾನದ ಮೊತ್ತವನ್ನು ದೃಢಪಡಿಸಿದೆ.

 

ಟೀಂ ಇಂಡಿಯಾ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್'ನಲ್ಲಿ ಹೀನಾಯ ಸೋಲಿನ ಬಳಿಕ ಬೆಂಗಳೂರು ಟೆಸ್ಟ್'ನಲ್ಲಿ ಫೀನಿಕ್ಸ್'ನಂತೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IND vs NZ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗುತ್ತಾ? ಕ್ರೈಸ್ಟ್‌ಚರ್ಚ್‌ ಹವಾಮಾನ ವರದಿ ಏನು?
ರಣಜಿ ಟ್ರೋಫಿ: ಸೌರಾಷ್ಟ್ರ ವಿರುದ್ಧವೂ ಡ್ರಾ, ಕರ್ನಾಟಕಕ್ಕೆ ಸತತ 2ನೇ ಪಂದ್ಯದಲ್ಲೂ ನಿರಾಸೆ! ರಾಜ್ಯಕ್ಕೆ ಮುಂದಿನ ಹಾದಿ ಕಠಿಣ