ಆಸ್ಟ್ರೇಲಿಯಾ ಏಕದಿನ ಸರಣಿಯನ್ನ 2-1 ಅಂತರದಲ್ಲಿ ಗೆದ್ದ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಯಾರಿ ಆರಂಭಿಸಿದೆ. ಜನವರಿ 23 ರಿಂದ ಸರಣಿ ಆರಂಭಗೊಳ್ಳಲಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ನೇಪಿಯರ್(ಜ.18): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಯಶಸ್ವಿಯಾಗಿ ಮುಗಿಸಿರುವ ಟೀಂ ಇಂಡಿಯಾ ಇದೀಗ ನ್ಯೂಜಿಲೆಂಡ್ ಸರಣಿಗೆ ಸಜ್ಜಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ 5 ಏಕದಿನ ಹಾಗೂ 3 ಟಿ20 ಪಂದ್ಯದ ಸರಣಿ ಆಡಲಿದೆ. ಜನವರಿ 23 ರಿಂದ ಪ್ರತಿಷ್ಠಿತ ಸರಣಿ ಆರಂಭವಾಗಲಿದೆ.
ಭಾರತ-ನ್ಯೂಜಿಲೆಂಡ್ ಏಕದಿನ ಸರಣಿ
ಜ.23 | ಭಾರತ-ನ್ಯೂಜಿಲೆಂಡ್-ಮೊದಲ ಏಕದಿನ | 7.30AM |
ಜ.26 | ಭಾರತ-ನ್ಯೂಜಿಲೆಂಡ್-2ನೇ ಏಕದಿನ | 7.30AM |
ಜ.28 | ಭಾರತ-ನ್ಯೂಜಿಲೆಂಡ್-3ನೇ ಏಕದಿನ | 7.30AM |
ಜ.31 | ಭಾರತ-ನ್ಯೂಜಿಲೆಂಡ್-4ನೇ ಏಕದಿನ | 7.30AM |
ಫೆ.03 | ಭಾರತ-ನ್ಯೂಜಿಲೆಂಡ್-5ನೇ ಏಕದಿನ | 7.30AM |
undefined
ಭಾರತ-ನ್ಯೂಜಿಲೆಂಡ್ ಟಿ20 ಸರಣಿ
ಫೆ.06 | ಭಾರತ-ನ್ಯೂಜಿಲೆಂಡ್-1ನೇ ಟಿ20 | 12.30PM |
ಫೆ.08 | ಭಾರತ-ನ್ಯೂಜಿಲೆಂಡ್-2ನೇ ಟಿ20 | 11.30PM |
ಫೆ.10 | ಭಾರತ-ನ್ಯೂಜಿಲೆಂಡ್-3ನೇ ಟಿ20 | 12.30PM |