ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20, ಏಕದಿನ ಸರಣಿ ಫೆ.24ರಿಂದ ಮಾರ್ಚ್ 13ರ ವರೆಗೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಇಂಡೋ-ಆಸಿಸಿ ಪಂದ್ಯ ನಡೆಯಲಿದೆ. ಇಲ್ಲಿದೆ ಸರಣಿಯ ಸಂಪೂರ್ಣ ವೇಳಾಪಟ್ಟಿ.
ಮುಂಬೈ(ಫೆ.15): ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ವಿಶ್ರಾಂತಿಯಲ್ಲಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಫೆ.24 ರಿಂದ ಮಾರ್ಚ್ 13ರ ವರೆಗೆ ನಡೆಯಲಿರುವ ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ!
undefined
ಭಾರತ-ಆಸ್ಟ್ರೇಲಿಯಾ ಟಿ20 ಸರಣಿ
ದಿನಾಂಕ | ಪಂದ್ಯ | ಸಮಯ |
ಫೆ.24 | 1ನೇ ಟಿ20 (ವಿಶಾಖಪಟ್ಟಣಂ) | 7 PM |
ಫೆ.28 | 2ನೇ ಟಿ20(ಬೆಂಗಳೂರು) | 7 PM |
ಭಾರತ ಆಸ್ಟ್ರೇಲಿಯಾ ಏಕದಿನ ಸರಣಿ
ದಿನಾಂಕ | ಪಂದ್ಯ | ಸಮಯ |
ಮಾ.02 | 1ನೇ ಏಕದಿನ(ಹೈದರಾಬಾದ್) | 1.30PM |
ಮಾ.05 | 2ನೇ ಏಕದಿನ(ನಾಗ್ಪುರ) | 1.30PM |
ಮಾ.08 | 3ನೇ ಏಕದಿನ(ರಾಂಚಿ) | 1.30PM |
ಮಾ.10 | 4ನೇ ಏಕದಿನ(ಮೊಹಾಲಿ) | 1.30PM |
ಮಾ.13 | 5ನೇ ಏಕದಿನ(ದೆಹಲಿ) | 1.30PM |