ಭಾರತ - ನ್ಯೂಜಿಲೆಂಡ್​​​ 2ನೇ ಟೆಸ್ಟ್​​​ : ಭಾರತಕ್ಕೆ 112 ರನ್​​ಗಳ ಮುನ್ನಡೆ

Published : Oct 02, 2016, 05:47 AM ISTUpdated : Apr 11, 2018, 12:38 PM IST
ಭಾರತ - ನ್ಯೂಜಿಲೆಂಡ್​​​ 2ನೇ ಟೆಸ್ಟ್​​​ : ಭಾರತಕ್ಕೆ 112 ರನ್​​ಗಳ ಮುನ್ನಡೆ

ಸಾರಾಂಶ

ಕೊಲ್ಕತ್ತಾ(ಅ.02): ತವರಿನ 250ನೇ ಟೆಸ್ಟ್​​​ ಆಡುತ್ತಿರುವ ಭಾರತ, ಕಿವೀಸ್​​ ವಿರುದ್ಧ 112ರನ್​​ಗಳ ಮುನ್ನಡೆ ಸಾಧಿಸಿದೆ. 

ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್​​​ನ ಮೊದಲ ಇನ್ನಿಂಗ್ಸ್​​ನಲ್ಲಿ ಕಿವೀಸ್​​ ತಂಡವನ್ನು ಭಾರತ 204ರನ್​​ಗಳಿಗೆ ಕಟ್ಟಿ ಹಾಕಿದೆ. 

ನಿನ್ನೆ 7 ವಿಕೆಟ್​​ ಉರುಳಿಸಿದ್ದ ಟೀಮ್​​ ಇಂಡಿಯಾ, ಇಂದು ಉಳಿದ 3 ವಿಕೆಟ್​​ಗಳನ್ನು  ಪಡೆಯುವಲ್ಲಿ ಯಶಸ್ವಿಯಾಯ್ತು.

ಭಾರತದ ಪರ ಭುವಿ 5, ಶಮಿ 3, ಅಶ್ವಿನ್​​ ಹಾಗೂ ಜಡ್ಡು ತಲಾ 1 ವಿಕೆಟ್​​​ ಪಡೆದುಕೊಂಡಿದ್ದಾರೆ...

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ - ಲಖನೌ ಸೂಪರ್ ಜೈಂಟ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
ಟೀಂ ಹೋಟೆಲ್‌ನಲ್ಲಿ ಕಗಿಸೋ ರಬಾಡ...? ಗುಜರಾತ್ ಟೈಟಾನ್ಸ್ ಆಟಗಾರನ ವಿವಾದಾತ್ಮಕ ವಿಡಿಯೋ ವೈರಲ್