'ಟೀಮ್ ಇಂಡಿಯಾ ಕೊಹ್ಲಿಯನ್ನು ಅವಲಂಬಿಸಿಲ್ಲ ' - ಧೋನಿ

Published : Oct 28, 2016, 08:49 AM ISTUpdated : Apr 11, 2018, 12:38 PM IST
'ಟೀಮ್ ಇಂಡಿಯಾ ಕೊಹ್ಲಿಯನ್ನು ಅವಲಂಬಿಸಿಲ್ಲ ' - ಧೋನಿ

ಸಾರಾಂಶ

ಟೀಮ್​​​ ಇಂಡಿಯಾ ಬ್ಯಾಟಿಂಗ್​​​ನಲ್ಲಿ ವಿರಾಟ್​​​ ಕೊಹ್ಲಿಯನ್ನ ಹೆಚ್ಚು ನಂಬಿಕೊಂಡಿದೆ ಎಂಬ ಟೀಕೆಗಳಿಗೆ ನಾಯಕ ಎಂ.ಎಸ್ .ಧೋನಿ ಉತ್ತರಿಸಿದ್ದಾರೆ. 

ರಾಂಚಿ(ಅ.28): ಟೀಮ್​​​ ಇಂಡಿಯಾ ಬ್ಯಾಟಿಂಗ್​​​ನಲ್ಲಿ ವಿರಾಟ್​​​ ಕೊಹ್ಲಿಯನ್ನ ಹೆಚ್ಚು ನಂಬಿಕೊಂಡಿದೆ ಎಂಬ ಟೀಕೆಗಳಿಗೆ ನಾಯಕ ಎಂ.ಎಸ್ .ಧೋನಿ ಉತ್ತರಿಸಿದ್ದಾರೆ. 

ಟೀಮ್​​ ಇಂಡಿಯಾ ನಾಯಕ ಧೋನಿ ಈ ಆರೋಪವನ್ನು ನಿರಾಕರಿಸಿದ್ದರೆ. ತಂಡದಲ್ಲಿ ಹೆಚ್ಚು ಆಟಗಾರರು ಹೊಸಬರೇ ಆಗಿದ್ದರಿಂದ ಅವರಿನ್ನೂ ಕಲಿಯುತಿದ್ದಾರೆ. 

ಆದ್ದರಿಂದ ಮಧ್ಯಮ ಕ್ರಮಾಂಕದಲ್ಲಿ ವಿಫಲವಾಗುತಿರುವುದು. ಆದರೆ ಓಪನರ್​​​ಗಳಾದ ಕೆ.ಎಲ್. ರಾಹುಲ್​​​​ ಮತ್ತು ಶಿಖರ್​​ ಧವನ್​​​ ಗಾಯಾಳುವಾಗಿರೊದ್ರಿಂದ ಕೊಹ್ಲಿಯ ಜವಬ್ದಾರಿ ಕೊಂಚ ಮಟ್ಟಿಗೆ ಹೆಚ್ಚಿದೆ ಎಂದು ಧೋನಿ 4ನೇ ಪಂದ್ಯದ ನಂತರ ಸುದ್ದಿಗೊಷ್ಟಿಯಲ್ಲಿ ತಿಳಿಸಿದ್ದಾರೆ. 

ಇದೇ ಸಂಧರ್ಭದಲ್ಲಿ ಮಾತನಾಡಿದ ಧೋನಿ ​​5ನೇ ಪಂದ್ಯವನ್ನ ಗೆದ್ದು ಸರಣಿ ವಶಪಡಿಸಕೊಳ್ಳಲಿದೆ ಎಂದು ಧೋನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.​ 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?