ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ : ಫೈನಲ್ಗೆ ಭಾರತ

Published : Oct 29, 2016, 04:00 PM ISTUpdated : Apr 11, 2018, 01:11 PM IST
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ : ಫೈನಲ್ಗೆ ಭಾರತ

ಸಾರಾಂಶ

ಸೆಮಿಫೈನಲ್ ಪಂದ್ಯ ಪೂರ್ಣಾವಧಿಯಲ್ಲಿ 2-2ರಿಂದ ಡ್ರಾಗೊಂಡಿತು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್​ ಮೋರೆ ಹೋಗಲಾಯ್ತು.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಫೈನಲ್​​​​ ಪ್ರವೇಶಿಸಿದೆ. ಸೆಮಿಫೈನಲ್​ನಲ್ಲಿ ಸೌತ್ ಕೊರಿಯಾವನ್ನು ಪೆನಾಲ್ಟಿ ಶೂಟೌಟ್​ನಲ್ಲಿ ಸೋಲಿಸಿ ಮುನ್ನಡೆ ಸಾಧಿಸಿತ್ತು.  ಸೆಮಿಫೈನಲ್ ಪಂದ್ಯ ಪೂರ್ಣಾವಧಿಯಲ್ಲಿ 2-2ರಿಂದ ಡ್ರಾಗೊಂಡಿತು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್​ ಮೋರೆ ಹೋಗಲಾಯಿತು. ಪೆನಾಲ್ಟಿ ಶೂಟೌಟ್​ನಲ್ಲಿ ಭಾರತ  5-4 ಗೋಲುಗಳಿಂದ ಜಯ ಸಾಧಿಸಿ ಫೈನಲ್​ಗೇರಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬುಮ್ರಾ ವೈಫಲ್ಯದ ಹಿಂದಿನ ಅಸಲಿ ಕಾರಣವೇನು? ಕೊನೆಗೂ ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮಹೇಲಾ ಜಯವರ್ಧನೆ
ಐಪಿಎಲ್‌ನಲ್ಲಿ ಅಪ್ಪ ಸಚಿನ್ 40 ಕೋಟಿ ರೂ ಗಳಿಸಿದರೆ ಮಗ ಅರ್ಜುನ್ ತೆಂಡೂಲ್ಕರ್‌ಗೆ ಸಿಕ್ಕಿದ್ದೆಷ್ಟು?