
ರಷ್ಯಾ(ಜೂ.19): ಫಿಫಾ ವಿಶ್ವಕಪ್ ಟೂರ್ನಿಯಲ್ಲಿನ ರೋಚಕ ಪಂದ್ಯಗಳಲ್ಲಿ ಹಲವು ಗೋಲುಗಳು ದಾಖಲಾಗಿವೆ. ಟೂರ್ನಿ ಆರಂಭಗೊಂಡು ಕೆಲದಿನಗಳಾಗಿದೆ. ಅಷ್ಟರಲ್ಲೇ ಪ್ರಮುಖ ಫುಟ್ಬಾಲ್ ಆಟಗಾರರು ತಮ್ಮ ಗೋಲಿನ ಖಾತೆ ಆರಂಭಿಸಿದ್ದಾರೆ. ಸದ್ಯ ಫಿಫಾ ವಿಶ್ವಕಪ್‌ನ ಗೋಲ್ಡನ್ ಬೂಟ್ ರೇಸ್‌ನಲ್ಲಿ ಹಲವು ಸ್ಟಾರ್ ಫುಟ್ಬಾಲರ್‌ಗಳ ನಡುವೆ ಪೈಪೋಟಿ ಶುರುವಾಗಿದೆ.
ಪೋರ್ಚುಗಲ್ ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಗೋಲು ಸಿಡಿಸೋ ಮೂಲಕ ಗೋಲ್ಡನ್ ಬೂಟ್ ರೇಸ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ರೋನಾಲ್ಡೋಗೆ ರಷ್ಯಾದೆ ಡೆನಿಸ್ ಚೆರ್ಶೆವ್ ಸದ್ಯ ಪೈಪೋಟಿ ನೀಡುತ್ತಿದ್ದಾರೆ. ಸದ್ಯ ಗೋಲ್ಡನ್ ಬೂಟ್ ರೇಸ್‌ಲ್ಲಿರೋ ಫುಟ್ಬಾಲ್ ಪಟುಗಳ ವಿವರ ಇಲ್ಲಿದೆ.
ಫಿಫಾ ವಿಶ್ವಕಪ್ 2019: ಗೋಲ್ಡನ್ ಬೂಟ್ ರೇಸ್
| ಫುಟ್ಬಾಲ್ ಪಚು | ಗೋಲು |
| ಕ್ರಿಸ್ಟಿಯಾನೋ ರೋನಾಲ್ಡೋ(ಪೋರ್ಚುಗಲ್) | 3 |
| ಡೆನಿಸ್ ಚೆರ್ಶೆವ್(ರಷ್ಯಾ) | 2 |
| ಡಿಯಾಗೋ ಕೊಸ್ಟಾ(ಸ್ಪೇನ್) | 2 |
| ಹ್ಯಾರಿ ಕೇನ್(ಇಂಗ್ಲೆಂಡ್) | 2 |
| ರೊಮೆಲು ಲುಕಾಲು(ಬೆಲ್ಜಿಯಂ) | 2 |
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.