ಸಾಕ್ಷಿ ಮಲಿಕ್ ಹಾಗೂ ಗೀತಾ ಪೋಗತ್ ಮುಖಾಮುಖಿಯಾದಾಗ ಗೆದ್ದೋರು ಯಾರು?

Published : Dec 30, 2016, 11:58 AM ISTUpdated : Apr 11, 2018, 12:41 PM IST
ಸಾಕ್ಷಿ ಮಲಿಕ್ ಹಾಗೂ ಗೀತಾ ಪೋಗತ್ ಮುಖಾಮುಖಿಯಾದಾಗ ಗೆದ್ದೋರು ಯಾರು?

ಸಾರಾಂಶ

ರಿಯೊದಲ್ಲಿ ಪದಕ ಗೆದ್ದು ಮನೆಮಾತಾಗಿರುವ ಸಾಕ್ಷಿ ಮಲಿಕ್ ಮರೆಯೋ ಮಾತೇ ಇಲ್ಲ. ಇನ್ನು ದಂಗಲ್ ಸಿನೆಮಾದ ಮೂಲಕ ಗೀತಾ ಮಾಡಿದ ಆರು ವರ್ಷದ ಸಾಧನೆಯನ್ನು ಮತ್ತೊಮ್ಮೆ ನೆನಪಿಗೆ ತರುವಂತೆ ಮಾಡಿದೆ,

ಬೆಂಗಳೂರು(ಡಿ.30): ಭಾರತದ ಮಹಿಳಾ ಕುಸ್ತಿಪಟುಗಳಾದ ಗೀತಾ ಪೋಗತ್, ಸಾಕ್ಷಿ ಮಲಿಕ್ ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿರುವುದು ಎಲ್ಲರಿಗು ಗೊತ್ತೇ ಇದೆ. ಗೀತಾ ಪೋಗತ್ 2010ರ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ ಪದಕ ಗೆದ್ದರೆ, ಸಾಕ್ಷಿ ಮಲಿಕ್ ರಿಯೊ ಒಲಿಂಪಿಕ್ಸ್'ನಲ್ಲಿ ಕಂಚು ಗೆದ್ದು ಇತಿಹಾಸ ಸೃಷ್ಟಿಸಿದರು.

ರಿಯೊದಲ್ಲಿ ಪದಕ ಗೆದ್ದು ಮನೆಮಾತಾಗಿರುವ ಸಾಕ್ಷಿ ಮಲಿಕ್ ಮರೆಯೋ ಮಾತೇ ಇಲ್ಲ. ಇನ್ನು ದಂಗಲ್ ಸಿನೆಮಾದ ಮೂಲಕ ಗೀತಾ ಮಾಡಿದ ಆರು ವರ್ಷದ ಸಾಧನೆಯನ್ನು ಮತ್ತೊಮ್ಮೆ ನೆನಪಿಗೆ ತರುವಂತೆ ಮಾಡಿದೆ,

ಇವರಿಬ್ಬರ ಕಾದಾಟವನ್ನು ನೀವೂ ನೋಡಿ ಎಂಜಾಯ್ ಮಾಡಿ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಂಪಿಯನ್ಸ್ ಅಷ್ಟೇ ಅಲ್ಲ, ಐಪಿಎಲ್‌ನ ಅತ್ಯಂತ ಶ್ರೀಮಂತ ತಂಡವೂ ನಮ್ಮ ಆರ್‌ಸಿಬಿಯೇ! ಬ್ರ್ಯಾಂಡ್ ವ್ಯಾಲ್ಯೂದಲ್ಲಿ CSKಗೆ ಎಷ್ಟನೇ ಸ್ಥಾನ?
ಐಪಿಎಲ್‌ನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಡಿ; ಈ ಪಟ್ಟಿಯಲ್ಲಿದ್ದಾರೆ ಕನ್ನಡಿಗ!