ಟೀಂ ಇಂಡಿಯಾ ಬಿಟ್ಟು ಲೋಕಲ್ ಟ್ರೈನ್ ಹತ್ತಿದ ರವಿ ಶಾಸ್ತ್ರಿ!

Published : Nov 07, 2018, 02:34 PM ISTUpdated : Nov 07, 2018, 03:22 PM IST
ಟೀಂ ಇಂಡಿಯಾ ಬಿಟ್ಟು ಲೋಕಲ್ ಟ್ರೈನ್ ಹತ್ತಿದ ರವಿ ಶಾಸ್ತ್ರಿ!

ಸಾರಾಂಶ

ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿರುವ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ. ಟೀಂ ಇಂಡಿಯಾ ಗೆಲುವಿನ ಅಲೆಯಲ್ಲಿದ್ದರೂ, ಕೋಚ್ ರವಿ ಶಾಸ್ತ್ರಿ ಟ್ವಿಟರಿಗರಿಗೆ ಆಹಾರವಾಗಿದ್ದೇಕೆ? ಇಲ್ಲಿದೆ ವಿವರ.

ಮುಂಬೈ(ನ.07): ಟೀಂ ಇಂಡಿಯಾದಲ್ಲಿ ಹೆಚ್ಚು ಟೀಕೆಗೆ ಹಾಗೂ ಟ್ರೋಲ್‌ಗೆ ಒಳಗಾಗಿದ್ದು ಕೋಚ್ ರವಿ ಶಾಸ್ತ್ರಿ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ 1-4 ಅಂತರದ ಸೋಲಿಗೆ ರವಿ ಶಾಸ್ತ್ರಿ ಮೇಲೆ ಎಲ್ಲರು ಹರಿಹಾಯ್ದಿದ್ದರು. ಇಷ್ಟೇ ಅಲ್ಲ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ರವಿ ಶಾಸ್ತ್ರಿ ಕೋಚ್ ಆಯ್ಕೆಯನ್ನ ಹಲವು ಭಾರಿ ಪ್ರಶ್ನಿಸಿದ್ದಾರೆ. ಇನ್ನು ಟ್ವಿಟರಿಗರಿಗೂ ಹಲವು ಭಾರಿ ಆಹಾರವಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಮೂರು ಸರಣಿ ಗೆದ್ದರೂ ಮತ್ತೆ ರವಿ ಶಾಸ್ತ್ರಿ ಟ್ರೋಲ್ ಆಗಿದ್ದಾರೆ. ಈ ಬಾರಿ ರವಿ ಶಾಸ್ತ್ರಿ ಟ್ರೋಲ್ ಆಗಿರುವುದು ಡುಪ್ಲಿಕೇಟ್ ರವಿ ಶಾಸ್ತ್ರಿಯಿಂದ. ಕೋಚ್ ರವಿ ಶಾಸ್ತ್ರಿ ಹೋಲುವ ವ್ಯಕ್ತಿಯೊಬ್ಬರು ಮುಂಬೈ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಇದೇ ಫೋಟೋ ಬಳಸಿ ಟ್ವಿಟರಿಗರು ರವಿ ಶಾಸ್ತ್ರಿಯನ್ನ ಟ್ರೋಲ್ ಮಾಡಿದ್ದಾರೆ. ಟ್ವಿಟರಿಗರ ಟ್ರೋಲ್ ಇಲ್ಲಿದೆ.

 

 

;

 

 

 

 

 

 

 

 

 

 

 

 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Asian Gamesನಲ್ಲಿ ಹಿಂದಿನ ದಾಖಲೆ ಮುರಿಯತ್ತಾ ಭಾರತ? ಈ ಬಾರಿ ಗಳಿಸಿದ ಪದಕಗಳೆಷ್ಟು? ಫುಲ್​ ಡಿಟೇಲ್ಸ್​
RCB retention list: 13 ಸ್ಟಾರ್‍‌ಗಳನ್ನ ಉಳಿಸಿಕೊಂಡ ಆರ್‌ಸಿಬಿ, ನಾಲ್ವರಿಗೆ ಗೇಟ್‌ಪಾಸ್