ವಿಭಿನ್ನ ದಾಖಲೆ ಸೃಷ್ಟಿಸಿದ ಪುಣೆ

Published : May 06, 2017, 06:26 PM ISTUpdated : Apr 11, 2018, 01:09 PM IST
ವಿಭಿನ್ನ ದಾಖಲೆ ಸೃಷ್ಟಿಸಿದ ಪುಣೆ

ಸಾರಾಂಶ

ತಂಡದ ಪರ 14ನೇ ಓವರ್‌ನ 3ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಮೊದಲ ಬೌಂಡರಿ ಹೊಡೆದರು.

ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಪುಣೆ ತಂಡ ವಿಭಿನ್ನ ದಾಖಲೆ ಸೃಷ್ಟಿಸಿತು. ಇನ್ನಿಂಗ್ಸ್‌ನ ಮೊದಲ 13 ಓವರ್‌ಗಳಲ್ಲಿ ತಂಡ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿತ್ತೇ ಹೊರತು ಒಂದೇ ಒಂದು ಬೌಂಡರಿ ಬಾರಿಸಿರಲಿಲ್ಲ. ತಂಡದ ಪರ 14ನೇ ಓವರ್‌ನ 3ನೇ ಎಸೆತದಲ್ಲಿ ಬೆನ್ ಸ್ಟೋಕ್ಸ್ ಮೊದಲ ಬೌಂಡರಿ ಹೊಡೆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

FIFA World Cup 2026 ಕನಸಿನ ಸಂಭಾವ್ಯ ತಂಡ ಪ್ರಕಟ; ರೋಡ್ರಿ ಕ್ಯಾಪ್ಟನ್, ಸ್ಪೇನ್ ಆಟಗಾರರದ್ದೇ ಪಾರುಪತ್ಯ!
ಫಿಫಾ ವಿಶ್ವಕಪ್ ಗೆದ್ದ ಸ್ಪೇನ್‌ಗೆ ಡಬಲ್ ಧಮಾಕ: ಫಿಫಾ ರ‍್ಯಾಂಕಿಂಗ್‌ನಲ್ಲೂ ನಂ.1, ಕುಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ