ಅಫ್ರಿದಿಗೆ ದಾವೂದ್'ನಿಂದ ಜೀವ ಬೆದರಿಕೆ...?

Published : Oct 14, 2016, 10:42 AM ISTUpdated : Apr 11, 2018, 01:08 PM IST
ಅಫ್ರಿದಿಗೆ ದಾವೂದ್'ನಿಂದ ಜೀವ ಬೆದರಿಕೆ...?

ಸಾರಾಂಶ

ನಿವೃತ್ತಿ ಪಂದ್ಯದ ವಿಚಾರವಾಗಿ ತನ್ನನ್ನು ಟೀಕಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿರುದ್ಧ ಟ್ವೀಟರ್‌ನಲ್ಲಿ ಹರಿಹಾಯ್ದಿದ್ದ ಸ್ಟಾರ್ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಭೂಗತ ದೊರೆ ದಾವೂದ್ ಇಬ್ರಾಹಿಂ ಅವರಿಂದ ಬೆದರಿಕೆ ಕರೆಗಳು ಬಂದಿವೆ.

ಕರಾಚಿ(ಅ.14): ನಿವೃತ್ತಿ ಪಂದ್ಯದ ವಿಚಾರವಾಗಿ ತನ್ನನ್ನು ಟೀಕಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿರುದ್ಧ ಟ್ವೀಟರ್‌ನಲ್ಲಿ ಹರಿಹಾಯ್ದಿದ್ದ ಸ್ಟಾರ್ ಕ್ರಿಕೆಟಿಗ ಶಾಹೀದ್ ಅಫ್ರಿದಿಗೆ ಭೂಗತ ದೊರೆ ದಾವೂದ್ ಇಬ್ರಾಹಿಂ ಅವರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ‘ಎಬಿಪಿ ಲೈವ್’ ಹೇಳಿರುವುದಾಗಿ ‘ಇಂಡಿಯಾ ಟೈಮ್ಸ್’ ವರದಿ ಮಾಡಿದೆ.

‘‘ಹಣದಾಸೆಯಿಂದಾಗಿ ಅಫ್ರಿದಿ ಬೀಳ್ಕೊಡುಗೆ ಪಂದ್ಯಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಿಂದಿನಿಂದಲೂ ಆತನಿಗೆ ಹಣದ ಹುಚ್ಚಿದ್ದು, ಹಲವಾರು ಪಂದ್ಯಗಳನ್ನು ಹಣಕ್ಕಾಗಿ ಫಿಕ್ಸ್ ಮಾಡಿದ್ದ’’ ಎಂದು ಜಾವೇದ್ ಆರೋಪಿಸಿದ್ದರು.

ಜಾವೇದ್ ನೆಂಟನೂ ಆಗಿರುವ ದಾವೂದ್ ಇದೀಗ ಟೀಕೆಗಳನ್ನು ನಿಲ್ಲಿಸದೆ ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL trade 2027 latest news: ಮಿನಿ ಹರಾಜಿಗೂ ಮುನ್ನ ಇಲ್ಲಿಯವರೆಗೆ ಯಾವ ಆಟಗಾರರು ಯಾರ ಪಾಲು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಕೆಟಿಗ ಪೃಥ್ವಿ ಶಾ ಲವ್​ಸ್ಟೋರಿಯಲ್ಲಿ ಮತ್ತೆ ಟ್ವಿಸ್ಟ್​: ಒಂದಾದ ದಂಪತಿ- ಹುಚ್ಚು ಹಿಡೀತಿದೆ ಅಂತಿರೋ ಫ್ಯಾನ್ಸ್​​