ಮೈದಾನದಲ್ಲೇ ಸಾವನ್ನಪ್ಪಿದ್ದ ಹ್ಯೂಸ್ ನೆನಪು ತರಿಸಿದ ಮತ್ತೊಂದು ಪ್ರಕರಣ

Published : Oct 22, 2016, 04:12 AM ISTUpdated : Apr 11, 2018, 01:06 PM IST
ಮೈದಾನದಲ್ಲೇ ಸಾವನ್ನಪ್ಪಿದ್ದ ಹ್ಯೂಸ್ ನೆನಪು ತರಿಸಿದ ಮತ್ತೊಂದು ಪ್ರಕರಣ

ಸಾರಾಂಶ

ಪೀಟರ್​​​ ಸಿಡಲ್​​​​ ಮಾಡಿದ ಬೌನ್ಸ್​​​ ಗೆ ನ್ಯೂ ಸೌತ್​​ ವೇಲ್ಸ್​​​ ತಂಡದ ಆರಂಭಿಕ ಆಟಗಾರ ಡೇನಿಯಲ್​​​ ಹ್ಯೂಸ್​​​ ಕುತ್ತಿಗೆ ಭಾಗಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. 

ಸಿಡ್ನಿ(ಅ.22): ಆಸ್ಟ್ರೇಲಿಯಾದ ಕ್ರಿಕೆಟಿಗೆ ಫಿಲ್​​​​​ ಹ್ಯೂಸ್​​​ ಸಾವಿನ ಸುದ್ದಿ ಮಾಸುವ ಮುನ್ನವೆ ಆಸ್ಟ್ರೇಲಿಯ ಪ್ರಥಮ ದರ್ಜೆ ಕ್ರಿಕೆಟ್​​ ಪಂದ್ಯದಲ್ಲಿ ಮತ್ತೊಂದು ಅವಘಡ ನಡೆದಿದ್ದೆ. 

ಪೀಟರ್​​​ ಸಿಡಲ್​​​​ ಮಾಡಿದ ಬೌನ್ಸ್​​​ ಗೆ ನ್ಯೂ ಸೌತ್​​ ವೇಲ್ಸ್​​​ ತಂಡದ ಆರಂಭಿಕ ಆಟಗಾರ ಡೇನಿಯಲ್​​​ ಹ್ಯೂಸ್​​​ ಕುತ್ತಿಗೆ ಭಾಗಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. 

ತಕ್ಷಣವೇ ಹ್ಯೂಸ್​​​ನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಒಂದು ಕ್ಷಣ ಈ ಘಟನೆ ಹ್ಯೂಸ್ ಸಾವಿನ ದಿನವನ್ನು ಮತ್ತೆ ನೆನಪಾಗುವಂತೆ ಮಾಡಿದೆ. 


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!
T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!