ಸಿರಿಯಾ ಮಕ್ಕಳ ನೆರವಿಗೆ ರೊನಾಲ್ಡೊ

Published : Dec 25, 2016, 10:24 AM ISTUpdated : Apr 11, 2018, 12:59 PM IST
ಸಿರಿಯಾ ಮಕ್ಕಳ ನೆರವಿಗೆ ರೊನಾಲ್ಡೊ

ಸಾರಾಂಶ

‘‘ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇಡೀ ವಿಶ್ವವೇ ನಿಮ್ಮೊಂದಿಗಿದೆ. ನಾವು ನಿಮ್ಮನ್ನು ಸಂರಕ್ಷಣೆ ಮಾಡುತ್ತೇವೆ’’ - ಕ್ರಿಶ್ಚಿಯಾನೊ ರೊನಾಲ್ಡೊ

ಲಂಡನ್(ಡಿ.25): ಯುದ್ಧಪೀಡಿತ ಸಿರಿಯಾದಲ್ಲಿ ದಿನಬೆಳಗಾದರೆ ಬಾಂಬ್ ಸ್ಫೋಟ, ಮದ್ದು ಗುಂಡುಗಳ ಭೋರ್ಗರೆತದ ಭೀಕರ ಪರಿಸ್ಥಿತಿಯ ನಡುವೆಯೇ ಜೀವನ ಸಾಗಿಸುತ್ತಿರುವ ಅಲ್ಲಿನ ಮಕ್ಕಳೇ ನಿಜವಾದ ಹೀರೋಗಳು ಎಂದು ಜಗದ್ವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೊ ತಿಳಿಸಿದ್ದಾರೆ.

ಸಿರಿಯಾದ ಮಕ್ಕಳಿಗಾಗಿ ಅಗತ್ಯ ಆಹಾರ, ಔಷಧಿ ಹಾಗೂ ಆತ್ಮಸ್ಥೈರ್ಯ ತುಂಬುವ ವಿಶೇಷ ಅಭಿಯಾನದಲ್ಲಿ ಅಧಿಕೃತವಾಗಿ ತಾವೂ ಭಾಗಿಯಾದ ರೊನಾಲ್ಡೊ ಈ ವಿಚಾರ ತಿಳಿಸಿದರು.

‘‘ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇಡೀ ವಿಶ್ವವೇ ನಿಮ್ಮೊಂದಿಗಿದೆ. ನಾವು ನಿಮ್ಮನ್ನು ಸಂರಕ್ಷಣೆ ಮಾಡುತ್ತೇವೆ’’ ಎಂದು ಸಿರಿಯಾ ಮಕ್ಕಳಿಗೆ ರಿಯಲ್ ಮ್ಯಾಡ್ರಿಡ್ ತಂಡದ ಆಟಗಾರ ಕರೆ ನೀಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ಈ ಆಟಗಾರನನ್ನು ಕೈಬಿಡಿ ಎಂದು ಅಚ್ಚರಿ ಸಲಹೆ ಕೊಟ್ಟ ರವಿಶಾಸ್ತ್ರಿ!
ಜಿಯೋ ಹಾಟ್‌ಸ್ಟಾರ್ ಬಿಡಿ, ಈ ಚಾನೆಲ್‌ನಲ್ಲಿ ಭಾರತ-ಇಂಗ್ಲೆಂಡ್ ಟಿ20 ವಿಶ್ವಕಪ್ ಸೆಮಿಫೈನಲ್ ಮ್ಯಾಚ್ ಫ್ರೀ ಆಗಿ ನೋಡಿ!