ಸ್ಮೃತಿ ಮಂದಾನ ಆಕರ್ಷಕ ಶತಕ: ಕಿವೀಸ್ ಕಿವಿ ಹಿಂಡಿದ ವನಿತೆಯರು

By Web DeskFirst Published Jan 24, 2019, 3:58 PM IST
Highlights

ನ್ಯೂಜಿಲೆಂಡ್ ನೀಡಿದ್ದ 193 ರನ್’ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತ ಮಹಿಳಾ ತಂಡ ಆಕರ್ಷಕ ಬ್ಯಾಟಿಂಗ್ ನಡೆಸಿತು. ಸ್ಮೃತಿ ಮಂದಾನ-ಜೆಮಿಮಾ ರೋಡ್ರಿಗಸ್ ಜೋಡಿ 190 ರನ್’ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

click me!