ಮತ್ತೊಂದು ವಿವಾದದ ಸುಳಿಯಲ್ಲಿ ಅಮೀರ್ ಇಕ್ಬಾಲ್ ಖಾನ್

Published : Jan 18, 2017, 03:16 PM ISTUpdated : Apr 11, 2018, 12:37 PM IST
ಮತ್ತೊಂದು ವಿವಾದದ ಸುಳಿಯಲ್ಲಿ ಅಮೀರ್ ಇಕ್ಬಾಲ್ ಖಾನ್

ಸಾರಾಂಶ

ಸದಾ ವಿವಾದದ ಕೇಂದ್ರಬಿಂದು ವಾಗಿರುತ್ತಿದ್ದ ಬ್ರಿಟಿಷ್ ವೃತ್ತಿಪರ ಬಾಕ್ಸಿರ್ ಆಮೀರ್ ಇಕ್ಬಾಲ್ ಖಾನ್, ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಲಂಡನ್ (ಜ.18): ಸದಾ ವಿವಾದದ ಕೇಂದ್ರಬಿಂದು ವಾಗಿರುತ್ತಿದ್ದ ಬ್ರಿಟಿಷ್ ವೃತ್ತಿಪರ ಬಾಕ್ಸರ್ ಆಮೀರ್ ಇಕ್ಬಾಲ್ ಖಾನ್, ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

2010 ರ ವೇಳೆ ಅರಿಜೋನಾದಲ್ಲಿ ಬಾಕ್ಸರ್ ಆಮೀರ್, ಅಮೆರಿಕದ ಮಹಿಳಾಯೊಂದಿಗೆ ಅಸಭ್ಯ ನರ್ತನದಲ್ಲಿ ಭಾಗವಹಿಸಿದ್ದ ದೃಶ್ಯಾವಳಿಯ ತುಣುಕೊಂದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನೆ ಹೋಲುವ ಮೂರು ಇತರೆ ದೃಶ್ಯಾವಳಿಗಳನ್ನು ವಿಶ್ವ ಚಾಂಪಿಯನ್ ಬಾಕ್ಸರ್ ಆಮೀರ್ ಅದೇ ವೆಬ್‌ಸೈಟ್‌ಗೆ ಮಾರಾಟ ಮಾಡಿದ್ದಾರೆ. ಆನಂತರ ೨೦೧೩ರಲ್ಲಿ ಆಮೀರ್, ಫರ‌್ಯಾಲ್ ಮಕ್ಡೋಮ್ ಅವರನ್ನು ಅದ್ದೂರಿಯಾಗಿ ವಿವಾಹವಾಗಿದ್ದರು. ಆಮೀರ್ ಅವರ ದೃಶ್ಯಾವಳಿ ಈಗ ಮತ್ತೊಮ್ಮೆ ಸುದ್ದಿಯಾಗಿರುವುದರಿಂದ ಫರ‌್ಯಾಲ್ ವಿಚ್ಛೇಧನ ಪಡೆಯಲಿದ್ದಾರೆ ಎಂದು ಅವರ ತಾಯಿ ಜಿಯಾ ಮಕ್ಡೋಮ್ ಹೇಳಿದ್ದಾರೆ ಎಂದು ಸ್ಪೋರ್ಟ್ಸ್‌ಕಿಡಾ ವರದಿ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?